ಬೇಳಕುಣಿ ಬಿ ಗ್ರಾಮದಲ್ಲಿನ ಸಾರ್ವಜನಿಕ ತಿಪ್ಪೆ ಜಾಗ ಅಕ್ರಮ ಕಬಳಿಕೆ ಕುರಿತು.
ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಬೇಳಕುಣಿ ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 2 ರಲ್ಲಿರುವ ಆಸ್ತಿ ಸಂಖ್ಯೆ 2-156 ಹಾಗೂ 2-156/1 ರಲ್ಲಿರುವ ಸಾರ್ವಜನಿಕ / ತಾತ್ಕಾಲಿಕ ಮಾಲೀಕತ್ವದ ತಿಪ್ಪೆ ಜಾಗದಲ್ಲಿ ಕೆಲವು ವ್ಯಕ್ತಿಗಳು ಯಾವುದೇ ಅಧಿಕೃತ ಅನುಮತಿ ಇಲ್ಲದೆ ನೀಲಿ ಧ್ವಜ ಹಾಗೂ ಅಶೋಕ್ ಸ್ಥಂಭದ ಕಂಬವನ್ನು ನೆಟ್ಟು ಅಕ್ರಮವಾಗಿ ಕಬಳಿಸಿರುವ ಘಟನೆ ಸುಮಾರು 12 ದಿನಗಳ ಹಿಂದೆ ನಡೆದಿದೆ. ಈ ಕುರಿತು ಗ್ರಾಮ ಪಂಚಾಯಿತಿ, ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪೊಲೀಸ್…
Any questions related to Day: 09/03/2026?