ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಹಮಿ ಉದ್ಯಾನದವರೆಗೆ ಪಾದಯಾತ್ರೆಗೆ ಅತಿಥಿ’ಗಳ ಸಿದ್ಧ
ಹುಬ್ಬಳ್ಳಿ.05.ಮಾರ್ಚ್.26: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸಿ, ಈಗ ಯುಜಿಸಿ ನಿಯಮಗಳ ಕಾರಣ ಸೇವೆಯಿಂದ ಹೊರಗುಳಿದ ಅತಿಥಿ ಉಪನ್ಯಾಸಕರಿಗೆ ಈ ಬಜೆಟನಲ್ಲಿ ಸೇವಾ ಭದ್ರತೆ ಕಲ್ಪಿಸಬೇಕು’ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಅಗ್ರಹಿಸಿದರು. ನೀನೇ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುಜಿಸಿ ಮತ್ತು ಯುಜಿಸಿಯೇತರ ಅಭ್ಯರ್ಥಿಗಳು ಮೂರು ತಿಂಗಳಿಂದ ಕೆಲಸ ಇಲ್ಲದೆ ಹತ್ತು ತಿಂಗಳು ಸೇವೆ ಸಲ್ಲಿಸಿದ ಬಳಿಕ…
Any questions related to Day: 05/03/2026?