2026-27ನೇ ಬಜೆಟ್ನಲ್ಲಿ ,ಸಿಬ್ಬಂದಿಗೆ ಗೌರವಧನ ಹೆಚ್ಚಳ, ಎಸ್ಸಿ-ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಯೋಜನೆಗಳು ಹಾಗೂ ವಿವಿಧ ನೇಮಕಾತಿಗಳು|
ಬೆಂಗಳೂರು.03.ಮಾರ್ಚ್.26: ರಾಜ್ಯದ 2026-27ನೇ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿದ್ಧತೆ. ಎಲ್ಲರ ಚಿತ್ತ ಈಗ ದಾಖಲೆಯ ಮತ್ತೊಂದು ಬಜೆಟ್ನತ್ತ ನೆಟ್ಟಿದೆ. ರಾಜ್ಯದ ಜನರ ನಿರೀಕ್ಷೆಗಳು ಈ ಬಜೆಟ್ ಗರಿಗೆದರಿವೆ. ಸಿದ್ದರಾಮಯ್ಯ ಅವರ ಈ ಸರ್ಕಾರದ ಮೊದಲ ಆದ್ಯತೆ ನೀಡಲಾಗಿತ್ತು. ಆ ಯೋಜನೆಗಳಿಗೆ ಅನುದಾನ ಹೊಂದಿಸುವ ಕಸರತ್ತು ಢಾಳಾಗಿತ್ತು. ಆದರೆ, ರಾಜ್ಯದ ಹಿತದೃಷ್ಟಿಯಿಂದ ಕೆಲವು ವಲಯಗಳಿಗೆ ಸರ್ಕಾರ ತುರ್ತಾಗಿ ಈ ಬಜೆಟ್ನಲ್ಲಿ ಅನುದಾನ ಒದಗಿಸಲೇಬೇಕಿದೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ‘ಉದಯವಾಣಿ’ ಇಲ್ಲಿ ಪಟ್ಟಿ ಮಾಡಿದೆ. ಅದರೊಂದಿಗೆ ಯಾಕೆ ಆಯಾ…
Any questions related to Day: 03.03.2026?