6600 ನಾನ್-ಯುಜಿಸಿ ಅತಿಥಿ ಉಪನ್ಯಾಸಕರಿಗೆ ನಿರುದ್ಯೋಗ ಕರುಣಿಸಿದ ರಾಜ್ಯ ಸರ್ಕಾರ
ಶಿವಮೊಗಾ.20.ಫೆಬ್ರವರಿ.26: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಾನ್-ಯುಜಿಸಿ ಅತಿಥಿ ಉಪನ್ಯಾಸಕರ ಸಂಘ.( ರಿ) ಭದ್ರಾವತಿ. ವತಿಯಿಂದ .ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಅರ್ಹತೆ ನೆಪದಲ್ಲಿ ಡಿಸೆಂಬರ್ 08 ರಿಂದ ಏಕಾಎಕಿಯಾಗಿ ಸುಮಾರು 6600 ಅತಿಥಿ ಉಪನ್ಯಾಸಕರನ್ನು ಕೈಬಿಡಲಾಯಿತು. ಸರ್ಕಾರ ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ 6600. ನಾನ್-ಯುಜಿಸಿ ಅತಿಥಿ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬಿದ್ದಿವಿ ಬೇರೆ ಕಡೆ ಎಲ್ಲೂ ಕೆಲಸ ಸಿಗದೆ ಕುಟುಂಬಗಳು ಅತಂತ್ರ ಸ್ಥಿತಿಯನ್ನು ತಲುಪಿದ್ದಾವೆ. ಬಹುತೇಕ ಅತಿಥಿ ಉಪನ್ಯಾಸಕರು ನಗರ ಪ್ರದೇಶದಲ್ಲಿ ಬಾಡಿಗೆ…
Any questions related to Day: 20/02/2026?