ಕಲ್ಯಾಣ ನಾಡಿನಲ್ಲಿ ಶಿಕ್ಚಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮಮಹಾದೇವಪ್ಪ ರಾಂಪುರೆ.
ಕಲಬುರಗಿ.06.ಫೆಬ್ರವರಿ.26: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಚಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ ರಾಂಪುರೆ ಅವರು ಎಂದು ಹೈ.ಕ.ಶಿ.ಸಂಸ್ಥೆಯ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಚ ಲಿಂಗೈಕ್ಯ ಮಹಾದೇವಪ್ಪ ರಾಂಪುರೆಯವರ 53 ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಮಹೇಶ ಗಂವ್ಹಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು. ಮುಂದುವರೆದು ಮಾತನಾಡಿದ ಅವರು ತಮ್ಮ ಪಾಲಕರ ಒತ್ತಾಶಯದ ಮೆರೆಗೆ ದೂರದ ಕುಂಬಾರಿಯಿಂದ ಕಲಬುರಗಿಗೆ ಬಂದು ತಮ್ಮ ಬದುಕಿನ ಜೊತೆಗೆ ಈ ಭಾಗದ ಜನರು ಬದಕು ಕಟ್ಟಿಕೊಳ್ಳಲು ಶಿಕ್ಚಣ ಸಂಸ್ಥೆಯನ್ನು…
Any questions related to Day: 06/02/2026?