ಬೀದರ | ಕ.ಕ.ರ.ಸಾ. ಸಿಬ್ಬಂದಿ ಒಂದು ದಿನ ಧರಣಿ ಸತ್ಯಗ್ರಹ’ಕೆ ಸಿದ್ಧ!
ಬೀದರ.04.ಫೆಬ್ರವರಿ.26: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಬೀದರ್ ವಿಭಾಗದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿ ಸ್ಥಾಯಿ ಸಮಿತಿ ಆದೇಶಗಳನ್ನು ಉಲ್ಲಂಘಿಸಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಿರುವ ಅಧಿಗಕರಿಗಳ ವಿರುದ್ಧ 06-02-2026 ರಂದು ಕ.ಕ.ರ.ಸಾ.ನಿಗಮದ ಹಳೆ ಬಸ್ಸ ನಿಲ್ದಾಣದಲ್ಲಿರುವ ವಿಭಾಗೀಯ ಕಛೇರಿ ಮುಂಬಾಗದಲ್ಲಿ ಒಂದು ದಿನ ಸಾಂಕೇತಿಕ “ಧರಣಿ ಸತ್ಯಗ್ರಹ”ಮಾಡುವ ನಿರ್ಧರಿಸಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ ವಿಭಾಗದಲ್ಲಿ ನಿಗಮಕ್ಕೆ ಲಕ್ಷಾಂತರ ರೂಪಾಯಿ ಆವ್ಯವಹಾರ ಮಾಡಿ, ಸಂಸ್ಥೆಯ ಸುತ್ತೋಲೆ/ಸ್ಥಾಯಿ ಸಮಿತಿ ಆದೇಶಗಳನ್ನು ಉಲ್ಲಂಘಿಸಿ, ನೌಕರರಿಗೆ ಸಿಗಬೇಕಾದ…
Any questions related to Day: 04/02/2026?