ಫೆಬ್ರವರಿ 1 ರಂದು ಭಾರತ್ ಬಂದ್, ಯುಜಿಸಿ ಹೊಸ ನಿಯಮ ಜಾರಿಗೆ ವಿರೋಧ
ಬೆಂಗಳೂರು.30.ಜನವರಿ.26: ಯುಜಿಸಿ ಹೊಸ ನಿಯಮಗಳು ಭಾರೀ ವಿರೋಧವಾಗಿ, ಉತ್ತರ ಭಾರತದ ಕಡೆ ವಿದ್ಯಾರ್ಥಿಗಳು ರಸ್ತೆಗಿಳಿದು ಬೃಹತ್ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ನಡುವೆ ಇಂದು ಸುಪ್ರೀಂ ಕೋರ್ಟ್ ಸಹ ಈ ಯುಜಿಸಿ ಹೊಸ ನಿಯಮಗಳು ಬಗ್ಗೆ ಗಂಭೀರವಾಗಿ ಪರಿಗಣನೆಗೆ ಪರಿಗಣನೆ ಮಾಡಲಾಗಿದೆ. ಫೆಬ್ರವರಿ 1ರಂದು ಇದೀಗ ದೇಶದಾದ್ಯಂತ ಪ್ರತಿಭಟನೆ ಭಾರತ್ ಬಂದ್ ಯುಜಿಸಿ ನಿಯಮದ ವಿರುದ್ಧವಾಗಿ ಈಗಾಗಲೇ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿದ್ದು, ಇದೀಗ ಇರ ಮುಂದುವರೆದ ಭಾಗವಾಗಿ ಫೆಬ್ರವರಿ 1ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಫೆಬ್ರವರಿ…
Any questions related to Day: 30/01/2026?