ಬಿಜೆಪಿ ಯುವ ಮೋರ್ಚಾ ಜಿಲ್ಲಾ ವತಿಯಿಂದ ಬೃಹತ್ ಪ್ರತಿಭಟನೆ
ಬೀದರ.24.ಜನವರಿ.26:ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿನಿಂದ ಗುಂಡಾ ರಾಜ್ಯವಾಗಿ ಮಾರ್ಪಾಡವಾಗಿದೆ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರನ್ನು ವಿಧಾನಸೌಧದಲ್ಲಿ ಭಾಷಣದ ನಂತರ ಅಡ್ಡಗಟ್ಟಿ ತಡೆದು ಗೂಂಡಾಗಿರಿ ಮೆರೆದು ಹಲ್ಲೆ ಮಾಡಲಿಕ್ಕೆ ಹೊರಟ ಬಿಕೆ ಹರಿಪ್ರಸಾದ್ ಮತ್ತು ಶಾಸಕರಾದ ಬಾಲಕೃಷ್ಣ. ಶರತ್ ಬಚ್ಚೇಗೌಡ . ಪ್ರದೀಪ್ ಈಶ್ವರ್ ಇವರೆಲ್ಲರನ್ನ ವಿಧಾನಸಭೆಯಿಂದ ವಜಾಗೋಳಿಸಿ ಸಸ್ಪೆಂಡ್ ಮಾಡಿ ಎಂದು ಬಿಜೆಪಿ ಯುವ ಮೋರ್ಚ ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಶ್ರೀ ಸಂತೋಷ್ ರೆಡ್ಡಿ ಜಿಲ್ಲಾಧ್ಯಕ್ಷರು ಬಿಜೆಪಿ ಯುವ ಮೋರ್ಚ…
Any questions related to Day: 24/01/2026?