ಮಂಗಳವಾರಪೇಟೆಯ ನಿವಾಸಿ ರಾಜಪ್ಪ
ಕಾಣೆ: ಪತ್ತೆಗೆ ಪೊಲೀಸರ ಮನವಿ
ರಾಯಚೂರು.21.ಜನವರಿ.26: ನಗರದ ಅಶೋಕ ಡಿಪೋ ಹತ್ತಿರದ ಮಂಗಳವಾರಪೇಟೆಯ ನಿವಾಸಿ ರಾಜಪ್ಪ ತಂದೆ ಮಹಾದೇವಪ್ಪ (31) ಎಂಬ ಯುವಕ ದಿನಾಂಕ 04-12-2025ರ ಸಂಜೆ 06 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಸದರ್ ಬಜಾರ ಪೊಲೀಸ್ ಠಾಣೆಯಲ್ಲಿ ಗುನ್ನ ಸಂಖ್ಯೆ: 02/2026ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ. ಕಾಣೆ ವ್ಯಕ್ತಿಯ ಚಹರೆ: 31 ವಯಸ್ಸು, 5.5 ಅಡಿ ಎತ್ತರ, ಕಪ್ಪು…
Any questions related to Day: 21/01/2026?