Day: 20/01/2026

  • |

    ಶಿಕ್ಷಣ ಇಲಾಖೆ: ಸಾಮೂಹಿಕ ವರ್ಗಾವಣೆ

    ವಿಜಯಪುರ.20.ಜನವರಿ.26: ಜಿಲ್ಯಾದ್ಯಂತ ಕಚೇರಿಯಲ್ಲಿ ಭ್ರಷ್ಟಾಚಾರ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ್ ಕಾರಣಕೆ ಅಧಿಕಾರಿಗಳಿಗೆ ಕಿರುಕುಳ ಮತ್ತಿತರ ಆರೋಪ ಹೊತ್ತ ವಿಜಯಪುರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಕಚೇರಿ ಸುಧಾರಣೆಗೆ ಕೊನೆಗೂ ಪ್ರಕಾರ ಕ್ರಮ. ಕಚೇರಿ ಆಡಳಿತ ನಿರ್ವಹಣೆಯಲ್ಲಿ ವಿಫಲ, ಕರ್ತವ್ಯ ನಿರ್ಲಕ್ಷ್ಯ, ಶಿಕ್ಷಕರ ಹಾಗೂ ಸಾರ್ವಜನಿಕ ಕೆಲಸ ಕಾರ್ಯಗಳ ವಿನಾಕಾರಣ ವಿಳಂಬ ಸೇರಿ ಹಲವು ಕಾರಣಗಳಿಗೆ ಇಲಾಖೆಯ ವಿಜಯಪುರ ಜಿಲ್ಲಾ ಕಚೇರಿಯ 14 ಬೋಧಕೇತರ ಸಿಬ್ಬಂದಿಯನ್ನು ಸೋಮವಾರ ಕಚೇರಿಯಿಂದ ಬೇರೆಡೆ ವರ್ಗಾವಣೆ ಮಾಡಿ, ಧಾರವಾಡ ವಿಭಾಗದ ಶಾಲಾ ಶಿಕ್ಷಣ…