ವೇಗ ಪಡೆಯುತ್ತಿರುವ ಬೀದರ ಜಿಲ್ಲೆ ಕಲಾಗ್ರಾಮದ ಯೋಜನೆ
ಬೀದರ.18.ಜನವರಿ.26:- ಕರ್ನಾಟಕದಲ್ಲಿಯೇ ಅಪರೂಪವಾದ ಕಲೆ ಸಂಸ್ಕøತಿ ಹಾಗೂ ಮನರಂಜನೆಗೆ ಸಂಬಂಧಿಸಿದ ಕಲಾಗ್ರಾಮದ ಅಪರೂಪದ ಯೋಜನೆ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಬೀದರ ವಿಶ್ವವಿದ್ಯಾಲಯದದ ಆವರಣದಲ್ಲಿ ತಲೆ ಎತ್ತಲಿದೆ. ಕಲಾಗ್ರಾಮಕ್ಕಾಗಿ ಜಿಲ್ಲಾಡಳಿತ 10 ಎಕರೆ ಜಾಗವನ್ನು ನಿಗದಿ ಮಾಡಿದ್ದು ಬೀದರ ವಿಶ್ವವಿದ್ಯಾಲಯದ ಆವರಣದಲ್ಲಿ ಜಾಗವನ್ನು ಗುರುತಿಸಲಾಗಿದೆ. ಕಲಾ ಗ್ರಾಮದಲ್ಲಿ ಬೀದರ ಜಿಲ್ಲೆಯ ಕಲೆ, ಸಂಸ್ಕೃತಿ ಗಡಿಭಾಗದ ಅಪರೂಪದ ಕಲಾ ಪರಂಪರೆ, ಗುಡಿ ಕೈಗಾರಿಕೆ, ಕಿರುರಂಗಮಂದಿರ, ಮಕ್ಕಳ ಮನೋರಂಜನಾ ಪಾರ್ಕ, ವಸ್ತುಪ್ರದರ್ಶನ ಇತ್ಯಾದಿ ಹಲವು ಅಪರೂಪದ ಪರಿಚಯಾತ್ಮಕ ಸ್ವರೂಪವನ್ನು ಕಲಾಗ್ರಾಮ…
Any questions related to Day: 18/01/2026?