Day: 15/01/2026

  • |

    ಶ್ರೀಗಳಿಗೆ ಭಾವಪೂರ್ಣ ಶೃದ್ಧಾಂಜಲಿ*

    ಬೀದರ್.15.ಜನವರಿ.26: ಗುರುವಾರ, ಬೆಳಿಗ್ಗೆ 4 ಗಂಟೆಗೆಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ,ಕಲಬುರ್ಗಿ ವಿಭಾಗ (ತಿಂಥಣಿ ಬ್ರಿಡ್ಜ್)ದ ಪೀಠಾಧಿಪತಿಗಳಾದಪರಮಪೂಜ್ಯ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳುಅನಾರೋಗ್ಯದ ಕಾರಣದಿಂದ ಸ್ವರ್ಗಸ್ಥರಾಗಿದ್ದಾರೆ. ಪೂಜ್ಯರ ಅಗಲಿಕೆಯಿಂದ ಸಮಾಜವು ಒಬ್ಬ ಮಹಾನ್ ತ್ಯಾಗಿ, ಚಿಂತಕ ಹಾಗೂ ಸಂಸ್ಕೃತಿಯ ಸೇವಕನನ್ನು ಕಳೆದುಕೊಂಡಿದೆ. ಪೂಜ್ಯರು ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿಗೆ ಅಪಾರ ಪ್ರೀತಿ ಹೊಂದಿದ್ದ ಮಹಾನುಭಾವರು.ಪುಸ್ತಕಗಳ ಮೇಲಿನ ಅವರ ಅಭಿಮಾನ ಅಳವಡಿಸಿಕೊಳ್ಳಲಾಗದಷ್ಟು ವಿಶಾಲವಾಗಿತ್ತು.ಕಳೆದ ಮೂವತ್ತು ವರ್ಷಗಳಿಂದ “ಹಾಲುಮತ ಸಂಸ್ಕೃತಿ ವೈಭವ” ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸಮಾಜದಲ್ಲಿ ಸಾಂಸ್ಕೃತಿಕ ಜಾಗೃತಿಯನ್ನು…