ಬೆಂಗಳೂರು ಚಲೋ.. ಬೆಂಗಳೂರು ಚಲೋ ಹೋರಾಟಕ್ಕೆ, ವೆಂಕಟೇಶ ಸಿ. ಅವರು ಕರೆ ನೀಡಿದ್ದಾರೆ.
ಬೆಂಗಳೂರು.14.ಜನವರಿ.26: ರಾಜ್ಯಾದ್ಯಂತ ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಫ್ರೀಡಂ ಪಾರ್ಕನಲ್ಲಿ ದಿನಾಂಕ: 19-01-2026 ನುಡಿದಂತೆ ಹೋರಾಟಕ್ಕೆ ಕರೆ ನೀಡಿದ್ದಾರೆ. ಸರ್ಕಾರ ಎಲ್ಲಿವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವದಿಲ್ಲಾ ಅಲ್ಲಿವರೆಗೆ ನಿರಂತರ ಹೋರಾಟಕ್ಕೆ ಸಿದ್ಧರಾಗಿ ಬೇಡಿಕೆಗಳ ಒತ್ತಾಯಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸತತ ಎರಡು,ಮೂರು ದಶಕದಿಂದ ಕಾರ್ಯ ನಿರ್ವಹಿಸ್ತಾ ಬಂದಿರುವ ಅತಿಥಿ ಉಪನ್ಯಾಸಕರು ಇವತ್ತು ಸೇವಾ ನಿವೃತ ಆಗಿದ್ದಾರೆ ಸರ್ಕಾರದ ಹುಸಿ ಭರವಸೆಗಳು ಕೇಳಿ ಇವತ್…
Any questions related to Day: 14/01/2026?