ಅತಿಥಿ ಉಪನ್ಯಾಸಕರಿಗೆ ಸರ್ಕಾರದಿಂದ ಪರ್ಯಾಯ ವ್ಯವಸ್ಥೆಗಳನ್ನು ಒತ್ತಾಯಿಸಿ ಪ್ರತಿಭಟನೆ
ಬೆಂಗಳೂರು.12.ಜನವರಿ.26: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ನಾನ್ ಯುಜಿಸಿ 6600 ಅತಿಥಿ ಉಪನ್ಯಾಸಕರು ಸೇವೆಯಿಂದ ತೆಗೆದುಹಾಕಿದ ನಂತರ ಸರ್ಕಾರದಿಂದ ಪರ್ಯಾಯ ವ್ಯವಸ್ಥೆಗಳನ್ನು ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.ಯುಜಿಸಿ ನಿಯಮಗಳನ್ನು ಪೂರ್ವಾನ್ವಯ ಮಾಡದೆ, ವಿನಾಯಿತಿ ನೀಡಿ, ಸೇವಾ ಭದ್ರತೆ ನೀಡುವ ಸಮಯದಲ್ಲಿ ಸೇವೆಯಿಂದ ವಜಾಗೊಳಿಸಿದ ರಾಜ್ಯ ಸರ್ಕಾರ. ಸರ್ಕಾರದಿಂದ ಪರ್ಯಾಯ ವ್ಯವಸ್ಥೆಗಳನ್ನು ಆಗಲಿಲ್ಲ ಜೀವನ್ ನಡೆಸಲು ಹೇಗೆ ಸಾಧ್ಯ. ಒತ್ತಾಯಿಸಿ ಪ್ರತಿಭಟನೆ ಎರಡು ದಶಕದಿಂದ ಸೇವೆ ಸಲ್ಲಿಸಲು ಯಾವದೇ ನಿಯಮ ಇರಲಿಲ್ಲ ಸೇವಾ ಭದ್ರತೆ…
Any questions related to Day: 12/01/2026?