ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
ಬೀದರ.07.ಜನವರಿ.26:- ಪಠಾಣಗಲ್ಲಿ ಔರಾದ (ಬಿ)ಯ ರಮಾಬಾಯಿ ಅಂಬೇಡ್ಕರ ವೃದ್ದಾಶ್ರಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಅಂದಾಜು 80 ವರ್ಷ ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿಯನ್ನು (ಕಿಟ್ಟು ತಂದೆ ರಾಮಯ್ಯಾ) ಚಿಕಿತ್ಸೆಗಾಗಿ ಬೀದರ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತನು ದಿನಾಂಕ: 02-01-2026 ರಂದು ಮೃತಪಟ್ಟಿರುತ್ತಾನೆ. ಔರಾದ (ಬಿ) ಪಠಾಣಗಲ್ಲಿ ರಮಾಬಾಯಿ ಅಂಬೇಡ್ಕರ ವೃದ್ದಾಶ್ರಮದ ಅಧೀಕ್ಷಕ ನರಸಿಂಗ ನಾಗಪ್ಪಾ ವಾಗ್ಮಾರೆ ಅವರ ಲಿಖಿತ ದೂರಿನನ್ವಯ ಔರಾದ (ಬಿ) ಪೊಲೀಸ್ ಠಾಣೆ ಯುಡಿಆರ್ ನಂ. 01/2026 ಕಲಂ 194 ಬಿ.ಎನ್.ಎಸ್.ಎಸ್.ಕಾಯ್ದೆ ಅಡಿಯಲ್ಲಿ…
Any questions related to Day: 08/01/2026?