ಇಂದಿನ ಸಂಪುಟ ಸಭೆಯಲ್ಲಿ: ವಿವಿಧ ವಿಷಯಗಳ ಚರ್ಚೆ?
ಬೆಂಗಳೂರು.02.ಜನವರಿ.26: ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿಮ್ಮ ಭವಿಷದ್ ಚರ್ಚೆ ಆಗಲಿದೆ ಎಂದು ಕಾಯುತ್ತಿದಾರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 (ಮನ್ರೇಗಾ) ಯೋಜನೆ ಬದಲು ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ, 2025 (ವಿಬಿ ಜಿ ರಾಮ್ ಜಿ) ಜಾರಿಗೊಳಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ತಕರಾರು ಎತ್ತಿದೆ. ಅಲ್ಲದೆ, ಜ.5 ರಿಂದ ದೇಶಾದ್ಯಂತ ಆಂದೋಲನಕ್ಕೂ ಕಾಂಗ್ರೆಸ್…
Any questions related to Day: 02/01/2026?