ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಡೆದಿದ ಚರ್ಚೆಗಳು.
ಬೆಂಗಳೂರು.02.ಜನವರಿ.26.: ಇಂದಿನ ಸಚಿವ ಸಂಪುಟ ಸಭೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೊಸ ವರ್ಷದ ಮೊದಲ ರಾಜ್ಯ ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಂಪುಟ ಸಚಿವರು ಭಾಗಿಯಾಗಿದ್ರು. ಸಹೋದ್ಯೋಗಿಗಳಿಗೆ ಹೊಸ ವರ್ಷದ ಶುಭಕೋರಿದ ಸಿಎಂ, ಕೆಲ ಆಡಳಿತಾತ್ಮಕ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಗುಂಡಿನ ಸದ್ದು, ‘ಕೋಗಿಲು’ ಇಕ್ಕಟ್ಟು ಹೊಸ ವರ್ಷದ ಆರಂಭದಲ್ಲೇ ಬಳ್ಳಾರಿಯನ್ನೇ ನಡುಗಿಸಿದ ಗುಂಡಿನ ಸದ್ದು, ಸರ್ಕಾರಕ್ಕೆ ತಲೆಬಿಸಿ ತಂದಿದೆ. ಜೊತೆಗೆ…
Any questions related to Day: 02/01/2026?