ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 14677 ಹುದ್ದೆಗಳು ಖಾಲಿ.
ಬೆಂಗಳೂರು.27.ಡಿಸೆಂಬರ್.25: ರಾಜ್ಯಾದ್ಯಂತ ಸರ್ಕಾರಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಾವಿರಾರು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ, ಉನ್ನತ ಶಿಕ್ಷಣ ಸಚಿವರ ಪ್ರಕಾರ ಸುಮಾರು 2997 ಬೋಧಕ ಮತ್ತು 6295 ಬೋಧಕೇತರ ಹುದ್ದೆಗಳು 32 ವಿವಿಗಳಲ್ಲಿ ಖಾಲಿ ಇದ್ದು, 11 ವಿವಿಗಳಲ್ಲಿ ಖಾಯಂ ಬೋಧಕರೇ ಇಲ್ಲದಂತಹ ಗಂಭೀರ ಪರಿಸ್ಥಿತಿಯಿದೆ, ಈ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವ ಭರವಸೆ ನೀಡಲಾಗಿದೆ. ಪ್ರಮುಖ ಅಂಶಗಳು: ಖಾಲಿ ಹುದ್ದೆಗಳ ಸಂಖ್ಯೆ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರ ಮಾಹಿತಿ ಪ್ರಕಾರ 32…
Any questions related to Day: 27/12/2025?