ತಹಶೀಲ್ದಾರ ರವರ ಮುಖಾಂತರ ಮಾನ್ಯ ಜಿಲ್ಲಾಧೀಕಾರಿಗಳಿಗೆ
ಔರಾದ(ಬಾ) ಪಟ್ಟಣದಲ್ಲಿ ಸರಕಾರದ ನ್ಯಾಯಬೇಲೆ ಅಂಗಡಿಯಲ್ಲಿ ಹಣ ವಸೋಲಿ ಮಾಡುತ್ತಿರುವ ಕುರಿತು, ಹಾಗೂ ಸರಿಯಾಗಿ ಸರಕಾರದ ಸಮಯದನುಸಾರ ಕಾರ್ಯನಿರ್ವಹಿಸದೆ ಇರುವ ಕುರಿತು. ಮತ್ತು ಪ್ರತಿ ಒಬ್ಬ ವ್ಯಕ್ತಿಯ ಹಿಂದೆ 2 ಕೆ.ಜಿ ಅಕ್ಕಿ ಕಡಿಮೆ ಕೊಡುತ್ತಿರವ ಬಗ್ಗೆ. ಈ ಮೇಲ್ಕಂಡ ವಿಷಯಕ್ಕೆ ಸಂಭಂದಿಸಿದಂತೆ, ಔರಾದ(ಬಾ) ಪಟ್ಟಣದಲ್ಲಿ ಸರಕಾರದ ನ್ಯಾಯಬೇಲೆ ಅಂಗಡಿಯಲ್ಲಿ ಥಂಬ ತೆಗೆದುಕೊಂಡು ಪ್ರತಿಯೋಬ್ಬರಲ್ಲಿ 30-40 ರೂಪಾಯಿಗಳು ಹಣ ವಸೋಲಿ ಮಾಡುತಿದ್ದಾರೆ. ಹಾಗೂ ಸರಿಯಾಗಿ ಸರಕಾರದ ಸಮಯದನುಸಾರ ಕಾರ್ಯನಿರ್ವಹಿಸದೆ ತಿಂಗಳಲ್ಲಿ 3-4 ದಿನ ಮಾತ್ರ ವಿತರಣೆಯನ್ನು ಮಾಡುತ್ತಿದ್ದಾರೆ….
Any questions related to Day: 26/12/2025?