ಲಾಟರಿ ಮುಖಾಂತರ ಮರಳು ಬ್ಲಾಕ್ವಾರು ಯಶಸ್ವಿ ಬಿಡ್ದಾರರ ಆಯ್ಕೆ
ಕೊಪ್ಪಳ.25.ಡಿಸೆಂಬರ್.25: ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ 4, 5 & 6 (IV, V & VI)ನೇ ಶ್ರೇಣಿಯಲ್ಲಿ ಹೊಳೆ, ನದಿ ಪಾತ್ರಗಳಲ್ಲಿ ಗುರುತಿಸಿರುವ ಮರಳು ಬ್ಲಾಕ್ಗಳನ್ನು ಇ-ಟೆಂಡರ್ ಮೂಲಕ ವಿಲೇವಾರಿ ಮಾಡಲು ಆಹ್ವಾನಿಸಲಾದ ಮರಳು ಬ್ಲಾಕ್ವಾರು ಒಬ್ಬ ಯಶಸ್ವಿ ಬಿಡ್ದಾರರನ್ನು ಲಾಟರಿ ಮುಖಾಂತರ ಆಯ್ಕೆ ಮಾಡಲಾಗಿದೆ ಮತ್ತು ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿನ ಮರಳು ಬ್ಲಾಕಗಳ ವಿವರವನ್ನು ಸಾರ್ವಜನಿಕರ ಮಾಹಿತಿಗಾಗಿ ತಿಳಿಸಲಾಗಿದೆ. ಕೊಪ್ಪಳ ಜಿಲ್ಲಾ ವ್ಯಾಪ್ತಿಯ 4ನೇ, 5ನೇ ಮತ್ತು 6ನೇ ಶ್ರೇಣಿಯ ಹೊಳೆ, ನದಿ ಪಾತ್ರಗಳಲ್ಲಿ…
Any questions related to Day: 25/12/2025?