ಸ್ವಾತಂತ್ರ್ಯ ಭಾರತದೊಳಗೆ ಇರುವ ಸಮಸ್ಯೆಗಳು.
ಭಾರತ ಅಂತರಾಷ್ಟ್ರೀಯಮಟ್ಟದಲ್ಲಿ ಬುದ್ದನ ಕಾಲದಿಂದಲೂ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ರಾಷ್ಟ್ರವೆಂದರೆ ಅದೂ ಭಾರತ ಇದನ್ನೂ ಬುದ್ದನ ಭೂಮಿವೆಂದು ಸಹ ಕರೆಯಲಾಗುತ್ತದೆ. ನಮ್ಮಲ್ಲಿರುವ ಸಂಪತ್ತನ್ನು ನೋಡಿ ಮನಸೋತು ವಿದೇಶಿಯರು ಆಕ್ರಮಣ ಮಾಡಿ ದೋಚಿಕೊಂಡು ಹೋಗಿದ್ದಾರೆಭಾರತದ ಇತಿಹಾಸವನ್ನು ಕೆದಕಿದಾಗ ಭಾರತದ ಮೇಲೆ ವಿದೇಶಿಯರಾದ ಪೋರ್ಚುಗೀಸರು, ಡಚ್ಚರು, ಬ್ರಿಟಿಷರು, ಪ್ರೆಂಚರ್ ಆಕ್ರಮಣ ಮಾಡಿ ಇಲ್ಲಿರುವ ಸಂಪತ್ತುನ್ನು ದೋಚಿಕೊಂಡು ಹೋದ್ರು ಆದರೆ ಭಾರತ ಮಾತ್ರ ಯಾವ ರಾಷ್ಟ್ರದ ಮೇಲೂ ದಾಳಿಮಾಡಲಿಲ್ಲ ಹಾಗೂ ಯಾವ ರಾಷ್ಟ್ರವನ್ನು ವಶಪಡಿಸಿಕೊಂಡಿಲ್ಲ ಹಾಗೂ…