ಬೀದರ | ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿ ಎಫ್‌ಐಆರ್ ದಾಖಲು.
ಬೀದರ.19.ಜುಲೈ.25:- ಬೀದರ ಜಿಲ್ಲೆಯ ಔರಾದ (ಬಿ) ನಗರದಲ್ಲಿ ದಿನಾಂಕ 17/07/20125 ರಂದು ಮಧ್ಯರಾತ್ರಿ 12:34 AM) ಗಂಟೆಯ ಸುಮಾರಿಗೆ ನಾನು ಔರಾದ ಪಟ್ಟಣದ ಮನೆಯಲ್ಲಿದ್ದಾಗ ಔರಾದ ಪಟ್ಟಣದ ಶಿವು ಎಡವೆ, ಅನೀಲ ಹೆಡೆ (ಜಿತ), ಮಹೇಶ ಸ್ವಾಮಿ ಹಾಗೂ ಹರೀಶ ಖೇಳಗೆ ರವರು ನಮ್ಮ ಮನೆಯ ಹತ್ತಿರ ಬಂದು ಆವಾಕ್ಯಜೀವಗಿ ಬೈದು ಜಾತಿ ನಿಂದನೆ ಮಾಡಿ ಹೊಡೆದು ಗಾಯ ಪಡಿಸಿದ್ದ ಬಗ್ಗೆ ದೂರು ನಾನು ರಾಹುಲ ತಂದೆ ಶಂಕರರಾವ ಬೋರೆ, ವಯ 41 ವರ್ಷ, ಜಾತಿ ಎಸ್ಸಿ…