ಯುಜಿಸಿ ಕ್ವಾಲಿಪೈಡ್, ನಾನ್ ಕ್ವಾಲಿಫೈಡ್ ಎಂಬ ಭೇದಭಾವ ಮಾಡದೇ ಸೇವಾ ಭದ್ರತೆ ನೀಡಿ: ಡಾ. ಹನಮಂತಗೌಡ ಕಲ್ಮನಿ
ಬೆಂಗಳೂರು.16.ಜುಲೈ.25:- ರಾಜ್ಯದಲ್ಲಿ ಎರಡು ದಶಕದಿಂದ ಸತತ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ಕ್ವಾಲಿಪೈಡ್, ನಾನ್ ಕ್ವಾಲಿಫೈಡ್ ಎಂಬ ಭೇದಭಾವ ಮಾಡದೇ ಸೇವಾ ಭದ್ರತೆ 2 . ಮಾನ್ಯರೇ ನಮ್ಮ ರಾಜ್ಯದ 430 ಕ್ಕೂ ಹೆಚ್ಚಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 9000 ಕ್ಕಿಂತ ಅಧಿಕ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಈಗ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಪ್ರಸಕ್ತ 2025-26 ನೇ ಸಾಲಿಗೆ ಕೌನ್ಸಿಲಿಂಗ್ ಮಾಡಲು ಮುಂದಾkಗಿದೆ. ಯುಜಿಸಿ ಕ್ಯಾಲಿಪೈಡ್ ಆಧಾರದ ಮೇಲೆ ನಡೆಸುವ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು…