ಅಪರಿಚಿತ ಶವದ ವಾರಸುದಾರರ ಪತ್ತೆಗೆ ಮನವಿ
ಕೊಪ್ಪಳ ಜುಲೈ.25: ಕೊಪ್ಪಳದ ಹಿಟ್ನಾಳ ಟೋಲ್ ಕುಷ್ಟಗಿ ಕಡೆ ಹೋಗುವ ಎನ್.ಹೆಚ್.63 ರಸ್ತೆಯ ಪಕ್ಕದ ಡಿವೈಡರ್ ಹತ್ತಿರ ಮೇ 02 ರಂದು ಸುಮಾರು 55 ರಿಂದ 60 ವರ್ಷದ ಅಪರಿಚಿತ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಮೃತ ಪಟ್ಟಿದ್ದು, ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 28/2025 ಕಲಂ: 194 ಬಿ.ಎನ್.ಎಸ್.ಎಸ್. 2023 ಅಡಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಚಹರೆ: ಮೃತ ವ್ಯಕ್ತಿಯು ಮೈಮೇಲೆ ಹಳದಿ ಬಿಳಿ ಬಣ್ಣದ ಚೆಕ್ಸ್ ಶರ್ಟ್ ಇದ್ದು, ವ್ಯಕ್ತಿಯು…