ರಾಜಶೇಖರ್ ತಳಘಟಕರ್ ಅವರು KKRTC ಔರಾದ ಘಟಕ ವ್ಯವಸ್ಥಾಪಕರಾಗಿ ನೇಮಕ
ಔರಾದ.20.ಜೂನ್.25:- ಔರಾದ ಘಟಕಕೇ ದಿನಾಂಕ 20/06/2025 ರಂದು ಅನುಭವಿ ಹಿರಿಯ ಪ್ರಭಾರಿ ಕಾರ್ಮಿಕ ಕಲ್ಯಾಣ ಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ನೂತನವಾಗಿ ಔರಾದ ಘಟಕಕೇ ಆಗಮಿಸಿದ ಶ್ರೀ ಮಾನ ರಾಜಶೇಖರ್ ತಳಘಟಕರ್ ಸರ್ ಘಟಕವ್ಯವಸ್ಥಾಪಕಾರಿಗೆ ಔರಾದ ಘಟಕದ SC/ST ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಧ್ಯಕ್ಷರಾದ ಧರ್ಮೇಂದ್ರ ಸಿಂಧೆ ವಿಭಾಗ ಸಮಿತಿಯ ಕಾರ್ಯದರ್ಶಿರಾದ ಪರಮೇಶ್ವರ್ ಜಿ ವಾಘಮಾರೆ ಜಾಲಿಂದರ್ ಜಾದವ್ ದಿನೇಶ್ ನರಸಿಂಗ್ ಹಾಗೂ ಘಟಕದ ಸಂಘಟನೆಯಪದಾಧಿಕಾರಿಗಳು ನೌಕರರ ಮುಖಂಡರುಆಡಳಿತ ಶಾಖೆ…