ಒಳ ಮೀಸಲಾತಿ ಸಮೀಕ್ಷೆ,ಯಾವ ಜಿಲ್ಲೆಯಲ್ಲಿ ಎಷ್ಟು ಪರಿಶಿಷ್ಟರ ಕುಟುಂಬ?
|

ಒಳ ಮೀಸಲಾತಿ ಸಮೀಕ್ಷೆ,ಯಾವ ಜಿಲ್ಲೆಯಲ್ಲಿ ಎಷ್ಟು ಪರಿಶಿಷ್ಟರ ಕುಟುಂಬ?

ಸದಾಶಿವ ಆಯೋಗ ಒಳ ಮೀಸಲಾತಿ ಸಮೀಕ್ಷೆ ಪರಿಶಿಷ್ಟ ಜಾತಿ , ಉಪಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಮೇ 15 ರವರೆಗೆ 73.72 ರಷ್ಟು ಕುಟುಂಬಗಳ ಮನೆ ಮನೆ ಸಮೀಕ್ಷೆ ಪೂರ್ಣಗೊಂಡಿದೆ. 2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 21,40,304 ಪರಿಶಿಷ್ಟ ಜಾತಿಯ ಕುಟುಂಬಗಳಿವೆ. ನ್ಯಾ.ನಾಗಮೋಹನದಾಸ್ ನೇತೃತ್ವದ ಆಯೋಗದ ಸಮೀಕ್ಷೆಗೆ ಒಟ್ಟು 25,72,050 ಕುಟುಂಬಗಳನ್ನು ಅಂದಾಜಿಸಿದ್ದು, ಇದರ ಪೈಕಿ ಶೇ 73.72 ರಷ್ಟು ಕುಟುಂಬಗಳ ಸಮೀಕ್ಷೆ ಮುಗಿಸಲಾಗಿದೆ. ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ನಡೆದ ಸಾಮಾಜಿಕ ಹಾಗೂ…