ಪಹಲ್ಗಾಮ್ ದಾಳಿ ಬಗ್ಗೆ ಕೇಂದ್ರದ ವಿರುದ್ಧ ಸುಳ್ಳು ಸುದ್ದಿ; ಕೋಲಾರದ ಮುನೀರ್ ಖಾನ್ ವಿರುದ್ಧ ಎಫ್‌ಐಆರ್
|

ಪಹಲ್ಗಾಮ್ ದಾಳಿ ಬಗ್ಗೆ ಕೇಂದ್ರದ ವಿರುದ್ಧ ಸುಳ್ಳು ಸುದ್ದಿ; ಕೋಲಾರದ ಮುನೀರ್ ಖಾನ್ ವಿರುದ್ಧ ಎಫ್‌ಐಆರ್

ಪಹಲ್ಗಾಮ್ ದಾಳಿ ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ’ ಎಂಬ ಆಧಾರ ರಹಿತ ಸುಳ್ಳು ಸುದ್ದಿಯನ್ನು ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಹಬ್ಬಿಸಿದ ಕೋಲಾರದ ಕುಂಬಾರಪೇಟೆ ನಿವಾಸಿ ಮುನೀರ್ ಖಾನ್ ಖುರೇಷಿ ಎಂಬ ವ್ಯಕ್ತಿಯ ವಿರುದ್ಧ ಗಲ್‌ಪೇಟೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ಪಹಲ್ಗಾಮ್ ದಾಳಿ ಬಗ್ಗೆ ಕೇಂದ್ರದ ವಿರುದ್ಧ ಸುಳ್ಳು ಸುದ್ದಿ; ಕೋಲಾರದ ಮುನೀರ್ ಖಾನ್ ವಿರುದ್ಧ ಎಫ್‌ಐಆರ್. ಮುನೀರ್ ಖಾನ್, ಚಿಕನ್ ಅಂಗಡಿಯ ಮಾಲೀಕನಾಗಿದ್ದು, ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಪಹಲ್ಗಾಮ್…

(LOC) ಉದ್ದಕ್ಕೂ ನಾಲ್ಕು ವಲಯಗಳಲ್ಲಿ ಶೆಲ್ ದಾಳಿ ಮುಂದುವರಿಸಿದ್ದು,
|

(LOC) ಉದ್ದಕ್ಕೂ ನಾಲ್ಕು ವಲಯಗಳಲ್ಲಿ ಶೆಲ್ ದಾಳಿ ಮುಂದುವರಿಸಿದ್ದು,

ಜಮ್ಮು ಮತ್ತು ಕಾಶ್ಮೀರದಲ್ಲಿ, ಪಾಕಿಸ್ತಾನ ಸೇನೆಯು ನಿನ್ನೆ ರಾತ್ರಿ ನಿಯಂತ್ರಣ ರೇಖೆ (LOC) ಉದ್ದಕ್ಕೂ ನಾಲ್ಕು ವಲಯಗಳಲ್ಲಿ ಶೆಲ್ ದಾಳಿ ಮುಂದುವರಿಸಿದ್ದು, ಇದಕ್ಕೆ ಭಾರತೀಯ ಸೇನೆಯಿಂದ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ 7 ಮತ್ತು 8 ರ ಮಧ್ಯರಾತ್ರಿ, ಪಾಕಿಸ್ತಾನ ಸೇನೆಯು ಜಮ್ಮು ಜಿಲ್ಲೆಯ ಅಖ್ನೂರ್ ಸೆಕ್ಟರ್, ಕುಪ್ವಾರಾ, ಬಾರಾಮುಲ್ಲಾ ಮತ್ತು ಉರಿ ಎದುರಿನ ಪ್ರದೇಶಗಳಲ್ಲಿ ಎಲ್‌ಒಸಿಯಾದ್ಯಂತ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಫಿರಂಗಿ ಬಂದೂಕುಗಳನ್ನು ಬಳಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಭಾರತೀಯ ಸೇನೆಯು ಪ್ರಮಾಣಾನುಗುಣವಾಗಿ ಪ್ರತಿಕ್ರಿಯಿಸಿತು…

Missile ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ; ಭಾರತೀಯ ವಾಯುಪಡೆಯಿಂದ S-400 ಕ್ಷಿಪಣಿ ಬಳಕೆ|
|

Missile ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ; ಭಾರತೀಯ ವಾಯುಪಡೆಯಿಂದ S-400 ಕ್ಷಿಪಣಿ ಬಳಕೆ|

ಹೊಸ ದೆಹಲಿ.08.ಮೇ.25:-ಯುದ್ಧ ವಿಮಾನಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. ಭಾರತದ ಕಡೆಗೆ ಬರುತ್ತಿದ್ದ ಪಾಕಿಸ್ತಾನಿ ಗುರಿಗಳನ್ನು ನಿಯಂತ್ರಿಸಲು, ಭಾರತೀಯ ವಾಯುಪಡೆಯ (IAF) S-400 ಸುದರ್ಶನ ಚಕ್ರವನ್ನು ವಾಯು ರಕ್ಷಣಾ ಕ್ಷಿಪಣಿಗಳ ಮೇಲೆ ಹಾರಿಸಿದೆ. ರಷ್ಯಾದ ಈ S-400 ವಾಯು ರಕ್ಷಣಾ ವ್ಯವಸ್ಥೆಯು 600 ಕಿಮೀ ದೂರದವರೆಗೆ ವೈಮಾನಿಕ ಬೆದರಿಕೆಗಳನ್ನು ಪತ್ತೆಹಚ್ಚಬಲ್ಲ ಶಕ್ತಿ ಹೊಂದಿದ್ದು. IAF ನ ಕಮಾಂಡ್ ಮತ್ತು ಕಂಟ್ರೋಲ್ ನೆಟ್‌ವರ್ಕ್‌ನೊಂದಿಗೆ ಸಂಯೋಜಿಸಲ್ಪಟ್ಟ ಪ್ರತಿ S-400 ಸ್ಕ್ವಾಡ್ರನ್ ಎರಡು ಬ್ಯಾಟರಿಗಳನ್ನು ಒಳಗೊಂಡಿರುತ್ತದೆ, ಪ್ರತಿಯೊಂದೂ…

ಯಳಂದೂರಿನಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಹಿತರಕ್ಷಣಾ ಸಮಿತಿ ಉದ್ಘಾಟನೆ.
|

ಯಳಂದೂರಿನಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಹಿತರಕ್ಷಣಾ ಸಮಿತಿ ಉದ್ಘಾಟನೆ.

ಯಳಂದೂರು: ಪಟ್ಟಣದ ವಾಲ್ಮೀಕಿ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಹಿತರಕ್ಷಣಾ ಸಮಿತಿಯ ಉದ್ಘಾಟನಾ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು. ಶಾಸಕ ಎ ಆರ್ ಕೃಷ್ಣಮೂರ್ತಿ ಉದ್ಘಾಟಿಸಿ ಬಳಿಕ ಮಾತನಾಡಿದರು.ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಹಿತಾರಕ್ಷಣೆ ಸಮಿತಿಯು ಉದ್ಘಾಟನೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತದೆ.‌ ಸಮುದಾಯದ ಹಿತಾದ ಜೊತೆಗೆ ಸರ್ವರ ಹಿತಾವನ್ನು ಕಾಪಡಬೇಕಾಗಿದೆ. ಪಟ್ಟಣದಲ್ಲಿರುವ ವಾಲ್ಮೀಕಿ ಭವನಕ್ಕೆ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಒಂದು ಕೋಟಿ ಅನುದಾನವನ್ನು ನೀಡಲಾಗಿದೆವಾಲ್ಮೀಕಿ ಪುತ್ಥಳಿಯನ್ನು ಜಿಲ್ಲಾಡಳಿತ ಭವನದ ಮುಂದೆ ನಿರ್ಮಾಣವಾಗುತ್ತದೆ ‌ವಾಲ್ಮೀಕಿಯವರು.ವಿಶ್ವ ಒಪ್ಪುವಂತಹ ರಾಮಾಯಣ ಬರೆದಿದ್ದಾರೆ.ಇವರ ವಿಚಾರಗಳು…

ಕೆಸ್ತೂರಿನಲ್ಲಿ ನೆಲಕ್ಕೆ ಉರುಳಿದ ವಿದ್ಯುತ್ ಕಂಬಗಳು ಮತ್ತು ಮರಗಳು.
|

ಕೆಸ್ತೂರಿನಲ್ಲಿ ನೆಲಕ್ಕೆ ಉರುಳಿದ ವಿದ್ಯುತ್ ಕಂಬಗಳು ಮತ್ತು ಮರಗಳು.

ಯಳಂದೂರು: ಕೆಸ್ತೂರಿನಲ್ಲಿ ತಡರಾತ್ರಿ ಸುರಿದ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆರುಳಿದ ಘಟನೆ ನಡೆದಿದೆ. ರಾತ್ರಿ 8 ಗಂಟೆಗೆ ಪ್ರಾರಂಭಗೊಂಡ ಮಳೆ 11 ಗಂಟೆಯವರೆಗೆ ಬಿರುಗಾಳಿ ಸಿಡಿಲು ಸಹಿತ ಮಳೆಯಾಗಿದೆ ಈ ಪರಿಣಾಮದಿಂದ ಮುಖ್ಯ ರಸ್ತೆಯಲ್ಲಿದ್ದ ನೀಲಗಿರಿ ಮರವೊಂದು ಟ್ರಾನ್ಸ್ ಫರ್ ಪೆಟ್ಟಿಯ ಮೇಲೇ ಬಿದ್ದಿದ್ದರಿಂದ   7 ವಿದ್ಯುತ್ ಕಂಬಗಳು ಸೇರಿ ಟ್ರಾನ್ಸ್‌ಫರ್ ಪೆಟ್ಟಿಯು ನೆಲಕ್ಕೆ ಉರುಳಿದೆ ಸದ್ಯಕ್ಕೆ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ. ತಾಲ್ಲೂಕಿನ ಎಲ್ಲಡೇ ಉತ್ತಮ ಮಳೆಯಾಗಿ ಕೆಲವೊಂದು ಅನಾಹುತವನ್ನು ಸೃಷ್ಟಿ ಮಾಡಿದೆ. ದ್ವಿ…

ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕ್ ಮಿಸೈಲ್ ದಾಳಿ ನಿನ್ನೆ ರಾತ್ರಿ ಪಾಕ್‌ ದಾಳಿಯನ್ನ S-400 ಏರ್ ಡಿಫೆನ್ಸ್ ಸಿಸ್ಟಮ್ ವಿಫಲಗೊಳಿಸಿದೆ
|

ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕ್ ಮಿಸೈಲ್ ದಾಳಿ ನಿನ್ನೆ ರಾತ್ರಿ ಪಾಕ್‌ ದಾಳಿಯನ್ನ S-400 ಏರ್ ಡಿಫೆನ್ಸ್ ಸಿಸ್ಟಮ್ ವಿಫಲಗೊಳಿಸಿದೆ

ನವದೆಹಲಿ: ಪಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಜಸ್ಟ್ 25 ನಿಮಿಷದಲ್ಲಿ ಪಾಕ್ ಉಗ್ರರ 9 ನೆಲೆಗಳನ್ನ ಭಾರತೀಯ ಸೇನೆ ಧ್ವಂಸ ಮಾಡಿದೆ. ಇಷ್ಟಾದ ಮೇಲೂ ಪಾಕಿಸ್ತಾನದ ಉಗ್ರ ಪ್ರೇಮದ ಸೊಕ್ಕು ಅಡಗಿಲ್ಲ. ಭಾರತದ ದಾಳಿಗೆ ಪ್ರತಿಯಾಗಿ ಕಳೆದ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿ ಮಾಡಲು ಪ್ರಯತ್ನಿಸಿದೆ. ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕ್ ಮಿಸೈಲ್ ದಾಳಿ; ರಕ್ಷಿಸಿದ್ದು S-400 ಏರ್ ಡಿಫೆನ್ಸ್ ಸಿಸ್ಟಮ್!…

ಗಡಿ ರಾಜ್ಯಗಳ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಿ : ಅಮಿತ್‌ ಶಾ
|

ಗಡಿ ರಾಜ್ಯಗಳ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಿ : ಅಮಿತ್‌ ಶಾ

ಪಹಲ್ಗಾಮ್‌ ಭಯೋ*ತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ಬುಧವಾರ(ಮೇ 07) ಮಧ್ಯರಾತ್ರಿ 2ಗಂಟೆಗೆ ಆಪರೇಷನ್‌ ಸಿಂದೂರ ಹೆಸರಿನಲ್ಲಿ ಮಿಸೈಲ್‌ ದಾಳಿ ನಡೆಸಿದ್ದು, 80ಕ್ಕೂ ಅಧಿಕ ಉ*ಗ್ರರು ಹ*ತ್ಯೆಗೀಡಾಗಿದ್ದರು.ಭಾರತ ಪಾಕ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ ಅಮಿತ್ ಶಾ ನೇತೃತ್ವದಲ್ಲಿ ಗಡಿ ರಾಜ್ಯಗಳ ಮುಖ್ಯಮಂತ್ರಿಗಳ ತುರ್ತು ಸಭೆಗಡಿ ಭಾಗದಲ್ಲಿರುವ ರಾಜ್ಯಗಳ ಅಧಿಕಾರಿಗಳು, ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪ್ರಚಾರ ನಡೆಸುವ ಪೋಸ್ಟ್‌ ಗಳ ಮೇಲೆ ತೀವ್ರ ನಿಗಾ ಇರಿಸುವಂತೆ…

ರೂಪಾಯಿ ಮೌಲ್ಯ 88 ಪೈಸೆ ಕುಸಿದು 85 ರೂಪಾಯಿ ಮತ್ತು 71 ಪೈಸೆಯಲ್ಲಿ ಮುಕ್ತಾಯವಾಯಿತು.
|

ರೂಪಾಯಿ ಮೌಲ್ಯ 88 ಪೈಸೆ ಕುಸಿದು 85 ರೂಪಾಯಿ ಮತ್ತು 71 ಪೈಸೆಯಲ್ಲಿ ಮುಕ್ತಾಯವಾಯಿತು.

ಹೊಸ ದೆಹಲಿ.08.ಮೇ.25:- ಭಾರತ ಮತ್ತು ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಸಂಘರ್ಷದ ಏರಿಕೆಯಿಂದಾಗಿ, ಫಾರೆಕ್ಸ್ ಮಾರುಕಟ್ಟೆಯಲ್ಲಿ ಇಂದು ರೂಪಾಯಿ ಮೌಲ್ಯ 88 ಪೈಸೆ ಕುಸಿದು 85 ರೂಪಾಯಿ ಮತ್ತು 71 ಪೈಸೆಯಲ್ಲಿ ಮುಕ್ತಾಯವಾಯಿತು. ಇತರ ಆರು ಪ್ರಮುಖ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್‌ನ ಬಲವನ್ನು ಸೂಚಿಸುವ ಡಾಲರ್ ಸೂಚ್ಯಂಕವು ದಿನದ ವಹಿವಾಟಿನಲ್ಲಿ 99.99 ಕ್ಕೆ ವಹಿವಾಟು ನಡೆಸುತ್ತಿದೆ.

ಉಕ್ರೇನಿಯನ್ ಪಡೆಗಳು ನಿನ್ನೆ ರಷ್ಯಾದ ನಗರಗಳ ಮೇಲೆ ದೊಡ್ಡ ಪ್ರಮಾಣದ ಡ್ರೋನ್ ದಾಳಿ
|

ಉಕ್ರೇನಿಯನ್ ಪಡೆಗಳು ನಿನ್ನೆ ರಷ್ಯಾದ ನಗರಗಳ ಮೇಲೆ ದೊಡ್ಡ ಪ್ರಮಾಣದ ಡ್ರೋನ್ ದಾಳಿ

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ ವಿಜಯ ದಿನದ ಕದನ ವಿರಾಮ ಇಂದು ಜಾರಿಗೆ ಬಂದ ನಂತರ ರಷ್ಯಾ ಯುದ್ಧ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ವಿಜಯ ದಿನದ ಆಚರಣೆಯ ನಿಮಿತ್ತ ಉಕ್ರೇನ್‌ನಲ್ಲಿ ನಡೆಯುತ್ತಿರುವ ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ಯಲ್ಲಿ ಶ್ರೀ ಪುಟಿನ್ ಏಪ್ರಿಲ್ 28 ರಂದು 72 ಗಂಟೆಗಳ ಕದನ ವಿರಾಮವನ್ನು ಘೋಷಿಸಿದರು. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ಮೇ ಕದನ ವಿರಾಮದ ಬಗ್ಗೆ ರಷ್ಯಾದ ನಿಲುವು ಎಲ್ಲರಿಗೂ ತಿಳಿದಿದೆ ಮತ್ತು ಈ ವಿಷಯದ ಬಗ್ಗೆ ಯಾವುದೇ ಹೊಸ ಸೂಚನೆಗಳಿಲ್ಲ ಎಂದು…

POK ಪ್ರವಾಹದ ಭೀತಿ: ನೆಲ, ಜಲ, ಆಗಸ ಮೂರು ಕಡೆಯಿಂದಲೂ ಭಾರತ ದಾಳಿ.
|

POK ಪ್ರವಾಹದ ಭೀತಿ: ನೆಲ, ಜಲ, ಆಗಸ ಮೂರು ಕಡೆಯಿಂದಲೂ ಭಾರತ ದಾಳಿ.

ಭಾರತವು ಪಾಕಿಸ್ತಾನದ ವಿರುದ್ಧ ತನ್ನ ಜಲ ದಾಳಿ ತೀವ್ರಗೊಳಿಸಿದ್ದು, ರಿಯಾಸಿಯ ಸಲಾಲ್ ಅಣೆಕಟ್ಟಿನ ಮೂರು ದ್ವಾರಗಳನ್ನು ತೆರೆದಿದೆ. ಈಗ ದ್ವಾರಗಳನ್ನು ತೆರೆಯುವ ಮೂಲಕ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಯನ್ನು ಭಾರತ ಹೆಚ್ಚಿಸಿದೆ. ಇದೇ ವೇಳೆ, ಭಾರೀ ಮಳೆಯಿಂದಾಗಿ ರಾಂಬನ್‌ನ ಬಗ್ಲಿಹಾರ್ ಅಣೆಕಟ್ಟಿನ ದ್ವಾರವನ್ನೂ ಭಾರತ ತೆರೆದಿದೆ. ಸಿಂಧೂ ನದಿ ನೀರು ಒಪ್ಪಂದ ರದ್ದಾದ ಬಳಿಕ, ಎಷ್ಟು ನೀರನ್ನು ಬಿಡುಗಡೆ ಮಾಡಬೇಕೆಂಬ ನಿರ್ಧಾರವನ್ನು ಭಾರತ ತನ್ನ ಸ್ವಂತ ಇಚ್ಛೆಗೆ ಬಿಟ್ಟಿದೆ….