ಬಾದಲಗಾಂವನಲ್ಲಿ ಗ್ರಾ. ಪ. ಅವ್ಯವಾರ 15 ಹಣಕಾಸಿನಲ್ಲಿ ಜಮಾ ಆಗಿರುವ ರೂ. 27,72,950/- ಗುಳುಂ.
ಬೀದರ.07.ಮೇ.25:- ಔರಾದ ತಾಲುಕಿನ ಬಾದಲಗಾಂವ ಗ್ರಾಮ್ ಪಂಚಾಯತೆಲಿ ಅವ್ಯವಾರ ನಡೆದಿರುವ ಬಗ್ಗೆ ಮತ್ತು 15 ಹಣಕಾಸಿನಲ್ಲಿ ಜಮಾ ಆಗಿರುವ ರೂ. 27,72,950/- ಜಮಾ ಆಗಿರುತ್ತದೆ ಅದನ್ನು ಕೇವಲ ಒಂದು ದಿವಸದಲ್ಲಿ ಖರ್ಚು ರೂ. 16,93,910/- ತೋರಿಸಿರುವ ಬಗ್ಗೆ ದೂರು. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬರಿಸುವುದೇನೆಂದರೆ ನಾನು ಜಿಲ್ಲಾಪುರ ಗ್ರಾಮದ ಖಾಯಂ ನಿವಾಸಿಯಾದ ಪ್ರಕಾಶ್ ತಂದೆ ಗಂಗಾರಾಮ್ ರವರು ಈ ದೂರು ಪತ್ರದ ಮೂಲಕ ಮನವರಿಕೆ ಮಾಡುವುದೇನೆಂದರೆ, ಈಗಾಗಲೇ ನಮ್ಮ ಗ್ರಾಮ ಪಂಚಾಯತ್ ಬಾದಲಗಾಂವನಲ್ಲಿ…