RBI New Guidelines ನಿಮ್ಮ: ಹೆಸರಿನಲ್ಲಿ ಹೆಚ್ಚು ಖಾತೆಗಳಿವೆಯಾ?
Reserve Bank of India ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. One Man One Account ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ, Multy Bank Account’s ಅದರಲ್ಲಿ ಸಂಶಯಾಸ್ಪದ ಅಥವಾ ನಕಲಿ ವಹಿವಾಟುಗಳು ಕಂಡುಬಂದರೆ, ₹10,000 ದಂಡ ವಿಧಿಸುವ ಸಾಧ್ಯತೆಯಿದೆ.ಈ ನಿಯಮವು ಗ್ರಾಹಕರಲ್ಲಿ ಗೊಂದಲ ಮತ್ತು ಆತಂಕವನ್ನು ಉಂಟುಮಾಡಿದೆ. ಆದ್ದರಿಂದ, ಈ ಹೊಸ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯಗತ್ಯ. RBI…