ಬೋರ್ವೆಲ್, ತೆರೆದ ಬಾವಿ ಕೊರೆಸಲು ಸರ್ಕಾರದಿಂದ ಸಹಾಯಧನ!
Free Borewell Scheme (Ganga Kalyana Yojane 2025) ಗಂಗಾ ಕಲ್ಯಾಣ್ ಯೆಜನೆ ಅಡಿಯಲ್ಲಿ ಬೋರ್ ವೆಲ್ ಬಾವಿಗಳು ಮತ್ತು ತೆರೆದ ಬಾವಿಗಳನ್ನು ಕೊರೆಯಲು ಸಹಾಯಧನ ವನ್ನು ನೀಡಲು ವಿವಿಧ ನಿಗಮಗಳ ಫಲಾನುಭವಿಗಳು ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯು ಸಂಪೂರ್ಣ ಸಬ್ಸಿಡಿ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಅಲ್ಪಸಂಖ್ಯಾತರು ಮತ್ತು ಸಣ್ಣ ರೈತರಿಗೆ ಬೋರ್‌ವೆಲ್‌ಗಳು, ಪಂಪ್‌ಗಳು ಮತ್ತು ವಿದ್ಯುದ್ದೀಕರಣವನ್ನು ಒದಗಿಸಲಾಗುತ್ತದೆ. ವೈಯಕ್ತಿಕ ಬೋರ್‌ವೆಲ್ ಯೋಜನೆಗಾಗಿ, ಸರ್ಕಾರವು 1. ಬೆಂಗಳೂರು ಗ್ರಾಮಾಂತರ 2. ಕೋಲಾರ 3. ಚಿಕ್ಕಬಳ್ಳಾಪುರ 4….