ಈಬಾರಿ ಬಜೆಟನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಜಿಲ್ಲೆಗಳಿಗೆ ಏನು ಕೊಡುಗೆ ?
|

ಈಬಾರಿ ಬಜೆಟನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಜಿಲ್ಲೆಗಳಿಗೆ ಏನು ಕೊಡುಗೆ ?

====================================ಪ್ರಜಾ ಪ್ರಭಾತ ಸುದ್ಧಿ:https://prajaprabhat.com==================================== ಬೆಂಗಳೂರು.07.ಮಾರ್ಚ.25: ಮುಖ್ಯಮಂತ್ರಿ ಸಿದ್ದರಾಮಯ್ಯ ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಸರ್ಕಾರ  ವೈದ್ಯಕೀಯ ಕ್ಷೇತ್ರಗಳಲಿ ಏನೆಲ್ಲ ಯೋಜನೆಗಳನ್ನು ನೀಡಲಿದೆ ಹಾಗೂ ಎಷ್ಟು ವೆಚ್ಚವನ್ನು ಮೀಸಲಿಟ್ಟಿದೆ ಎಂದು ಬಹಿರಂಗಪಡಿಸಿದ್ದಾರೆ. ವೈದ್ಯಕೀಯ ಶಿಕ್ಷಣಕ್ಕೆ ಈ ಬಾರಿ ಹಲವಾರು ಯೋಜನೆಗಳು ಹಾಗೂ ಆಸ್ಪತ್ರೆಗಳನ್ನು ಘೋಷಿಸಿದ್ದಾರೆ. ವಿವಿಧ ಯೋಜನೆಗಳು ಮತ್ತು ಜಿಲ್ಲಾಗಳು 1. ಗದಗ ಮೆಡಿಕಲ್ ಕಾಲೇಜಿನಲ್ಲಿ ಕ್ಯಾಥ್ಲ್ಯಾಬ್ ಮತ್ತು ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಯೂನಿಟ್ ಪ್ರಾರಂಭ. 2. ಕಲಬುರಗಿಯಲ್ಲಿ 92 ಕೋಟಿ ರೂ. ವೆಚ್ಚದ ತಾಯಿ…