ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘoದ ಪದಾಧಿಕಾರಿಗಳ ಆಯ್ಕೆ.
ಬೀದರ.28.ಫೆ.25:- ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘoದ ಪದಾಧಿಕಾರಿಗಳ ಆಯ್ಕೆಕೋಶಾಧ್ಯಕ್ಷರಾಗಿ ಸಿಂಧು ರಘು ಎಚ್.ಎಸ್., ಪ್ರ-ಕಾರ್ಯದರ್ಶಿಯಾಗಿ ಗೀತಾ ಗಡ್ಡೆ ಆಯ್ಕೆ ಬೀದರ್ ಃ ನಗರದ ಜಿಲ್ಲಾ ನೆಹರು ಕ್ರೀಡಾಂಗಣ ಸಭಾಂಗಣದಲ್ಲಿ ಇತ್ತಿಚೆಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘÀದ ಜಿಲ್ಲಾ ಸಮಿತಿಯ ಸಭೆ ನಡೆಯಿತು. ಸಂಘದ ಜಿಲ್ಲಾಧ್ಯಕ್ಷೆ ಬಿ.ಜೆ ಪಾರ್ವತಿ ಸೋನಾರೆಯವರ ಅಧ್ಯಕ್ಷತೆಯಲ್ಲಿ ಹಾಗೂ ಬೀದರ ವಿಶ್ವವಿದ್ಯಾಲಯ ಕುಲಪತಿ ಸುರೇಖಾ ಅವರ ಸಮ್ಮುಖದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳ ವಿವರ ಃ…