ರಾಜ್ಯದಲ್ಲಿ ನಕಲಿ ಪಿಎಚ್‍ಡಿ ಹಾವಳಿ. ಅಭ್ಯರ್ಥಿಗಳ ದಾಖಲೆ ಪರಿಶೀಲಿಸಿ: ಸಚಿನ ಕುಮಾರ ನಾಯಕ.!
ಸುರಪುರ:22.ಜನವರಿ.25:- ರಾಜ್ಯದಲ್ಲಿ ನಕಲಿ ಪಿಎಚ್‍ಡಿ ಹಾವಳಿ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪದವಿ ಮತ್ತು ಸ್ನಾತಕೋತ್ತರ ಪದವಿ, M.Phil ಮತ್ತು ಪಿಎಚ್‍ಡಿ ವ್ಯಾಪಾರೀಕರಣವಾಗುತ್ತಿದೆ. ಕೆಲವ ಜನ ಹೈ ಕಲರ ರ್ಪ್ರಿಂಟ್ ತಂದಿದ್ದಾರೆ ಹಾಗೂ ಕೆಲವ ಜನ ₹ 4 ರಿಂದ 5 ಲಕ್ಷ ಹಣ ನೀಡಿ ಕೇವಲ 6 ತಿಂಗಳಲ್ಲಿ ಪಿಎಚ್‍ಡಿ ಪಡೆದು ಅತಿಥಿ ಉಪನ್ಯಾಸಕರಾಗಿ ಕೆಲ ಆಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಇದರಿಂದ ನಿಜವಾದ ಅಭ್ಯರ್ಥಿಗಳಿಗೆ ಮೋಸವಾಗುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸಚಿನ್‍ಕುಮಾರ ನಾಯಕ ಹೇಳಿದರು. ಕಾಲೇಜು ಶಿಕ್ಷಣ…