ನಾಳೆ ವಿದ್ಯುತ್ ವ್ಯತ್ಯಯ
|

ನಾಳೆ ವಿದ್ಯುತ್ ವ್ಯತ್ಯಯ

ಬೀದರ.17.ಜನವರಿ.25:- ಇಂದು 110ಕೆ.ವಿ ಉಪ-ವಿತoರಣಾ ಕೇಂದ್ರ, ಕ.ವಿ.ಪ್ರ.ನಿ.ನಿ. ಹುಮನಾಬಾದ (ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ) ವ್ಯಾಪ್ತಿಯ ಬರುವ 110ಕೆ.ವಿ ಹುಮನಾಬಾದ, ವಿದ್ಯುತ್ ಉಪ-ಕೇಂದ್ರಗಳoಲ್ಲಿ ತುರ್ತು ಕೆಲಸದ ಪ್ರಯುಕ್ತ ಜನವರಿ.18 ರಂದು ಬೆಳಿಗ್ಗೆ 9 ಗಂಟೆಯಿoದ 4 ಗಂಟೆಯವರೆಗೆ 33ಕೆವಿ ಹುಡಗಿ, 33ಕೆವಿ ಘಾಟಬೊರಳ, 33ಕೆ.ವಿ ಕೆ.ಪಿ.ಮೀಲ ಮತ್ತು 11ಕೆವಿ ಹುಮನಾಬಾದ ನಗರ, ಮೊಳಕೇರಾ IP, ಕಲ್ಲೂರಾ IP, ಸೇಡೊಳ IP, ಹಣಕುಣಿ IP, ಕನಕಟ್ಟಾ IP, ನಂದಗಾವ IP, ಮಾಣಿಕನಗರ, ಕೆ.ಎಚ್.ಬಿ. ಕಾಲೋನಿ ಮತ್ತು ಜೆಸ್ಕಾಂ…

ನಲ್ ಜಲ್ ಮಿತ್ರ ಯೋಜನೆಯಡಿ ತರಬೇತಿ ಪಡೆದ 47 ಜನ ಮಹಿಳಾ ಅಭ್ಯರ್ಥಿಗಳಿಗೆ ಸಂಸದರಿAದ ಟೂಲ್ ಕಿಟ್ಟ, ಡ್ರೇಸ್ ವಿತರಣೆ
|

ನಲ್ ಜಲ್ ಮಿತ್ರ ಯೋಜನೆಯಡಿ ತರಬೇತಿ ಪಡೆದ 47 ಜನ ಮಹಿಳಾ ಅಭ್ಯರ್ಥಿಗಳಿಗೆ ಸಂಸದರಿAದ ಟೂಲ್ ಕಿಟ್ಟ, ಡ್ರೇಸ್ ವಿತರಣೆ

ಬೀದರ.17.ಜನವರಿ.25 ಇಂದು ಬೀದರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೌಶಾಲ್ಯಾಭಿವೃದ್ಧಿ ಅಧಿಕಾರಿ ಬೀದರ ಅವರ ಸಹಯೋಗದೊಂದಿಗೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೆಂದ್ರ ಹುಮನಾಬಾದ ( GTTC Humnabad ) ತರಬೇತಿ ಕೇಂದ್ರದಲ್ಲಿ ಬೀದರ ಜಿಲ್ಲೆಯ ಆಯ್ದ ಸ್ವ-ಸಹಾಯ ಗುಂಪುಗಳ ಮಹಿಳಾ ಅಭ್ಯರ್ಥಿಗಳಿಗೆ “ನಲ ಜಲ ಮಿತ್ರ ಯೋಜನೆಯಡಿ” ಕರ್ನಾಟಕ ಕೌಶಲ್ಯ ಅಭಿವೃಧಿ ನಿಗಮ ಬೆಂಗಳೂರು ವತಿಯಿಂದ ಮೊದಲನೆ ತಂಡದ ತರಬೇತಿಯಲ್ಲಿ 47 ಜನ ಮಹಿಳೆಯವರು ನೋಂದಣಿ ಮಾಡಿಕೊಂಡು…