ಜಗತ್ತಿನ ಅತ್ಯಂತ ಪುರಾತನ ದೇಶಗಳು ಇವು; ಭಾರತ ದೇಶದ ವಯಸ್ಸೇಷ್ಟು ಗೊತ್ತಾ?

ಜಗತ್ತಿನ ಅತ್ಯಂತ ಪುರಾತನ ದೇಶಗಳು ಇವು; ಭಾರತ ದೇಶದ ವಯಸ್ಸೇಷ್ಟು ಗೊತ್ತಾ?

Oldest Country: ಜಗತ್ತಿನ ಅತ್ಯಂತ ಪುರಾತನ ದೇಶಗಳು ಇವು; ಭಾರತ ದೇಶದ ವಯಸ್ಸೇಷ್ಟು ಗೊತ್ತಾ? 6) ಚೀನಾ: 2070 BCE ಚೀನಾವು ಪ್ರಪಂಚದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ, ಇದು 4,000 ವರ್ಷಗಳ ಹಿಂದಿನದು. ಕೆಲವು ಪುರಾವೆಗಳು 5,800 ವರ್ಷಗಳ ಹಿಂದೆಯೇ ನಾಗರಿಕತೆಯ ಲಕ್ಷಣಗಳನ್ನು ಸೂಚಿಸುತ್ತವೆ. ಚೀನೀ ಇತಿಹಾಸದ ಪ್ರಮುಖ ಅವಧಿಗಳು ಕ್ಸಿಯಾ, ಶಾಂಗ್ ಮತ್ತು ಝೌ ರಾಜವಂಶಗಳ ಆಳ್ವಿಕೆಯನ್ನು ಉಲ್ಲೇಖಿಸುತ್ತವೆ. ಇಂಪೀರಿಯಲ್ ಮತ್ತು ನ್ಯೂ ಚೀನಾ ಅವಧಿಗಳು ಇಂದಿನವರೆಗೂ ವಿಸ್ತರಿಸುತ್ತವೆ. MOREGALLERIES Source link

ಜನಸಾಮಾನ್ಯರಿಗೆ ಬಿಗ್ ಶಾಕ್! ಹೆಚ್ಚಾಯ್ತು ಈರುಳ್ಳಿ ಬೆಲೆ, ಆದರೆ ರೈತರಿಗೆ ನಿರಾಸೆ! – News18 ಕನ್ನಡ

ಜನಸಾಮಾನ್ಯರಿಗೆ ಬಿಗ್ ಶಾಕ್! ಹೆಚ್ಚಾಯ್ತು ಈರುಳ್ಳಿ ಬೆಲೆ, ಆದರೆ ರೈತರಿಗೆ ನಿರಾಸೆ! – News18 ಕನ್ನಡ

07 ಅಗತ್ಯ ವಸ್ತುಗಳಾದ ಉಪ್ಪು, ಬೇಳೆ, ಎಣ್ಣೆ, ತರಕಾರಿಗಳ ಬೆಲೆ ಏರಿಕೆಯಾಗಿರುವುದರಿಂದ ಜನರ ಜೇಬು ಕಿತ್ತು ಬರುತ್ತಿದೆ. ಸರಕಾರಗಳು ಈ ಬೆಲೆಗಳನ್ನು ನಿಯಂತ್ರಿಸಬೇಕು. ಈರುಳ್ಳಿ ಜೊತೆಗೆ ಟೊಮೆಟೋ ಹಾಗೂ ಇತರೇ ತರಕಾರಿ ಬೆಳೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಅಧಿಕ ಮಳೆಯಿಂದ ಕರ್ನಾಟಕ, ಆಂಧ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳೆ ನಾಶ ಆಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. Source link

ಸೋಲೋ ಟ್ರಿಪ್‌ ಹೋಗ್ಬೇಕಾ? ಈ ದೇಶಗಳಲ್ಲಿ ಹೆಣ್ಣುಮಕ್ಕಳು ಮಧ್ಯರಾತ್ರಿಯಲ್ಲೂ ಸ್ವಚ್ಛಂದವಾಗಿ ಓಡಾಡಬಹುದು!

ಸೋಲೋ ಟ್ರಿಪ್‌ ಹೋಗ್ಬೇಕಾ? ಈ ದೇಶಗಳಲ್ಲಿ ಹೆಣ್ಣುಮಕ್ಕಳು ಮಧ್ಯರಾತ್ರಿಯಲ್ಲೂ ಸ್ವಚ್ಛಂದವಾಗಿ ಓಡಾಡಬಹುದು!

ಅನೇಕರು ಸೋಲೋ ಟ್ರಿಪ್‌ (Travel Solo) ಅಥವಾ ಏಕಾಂಗಿಯಾಗಿ ಪ್ರವಾಸ ಮಾಡೋದನ್ನು ಇಷ್ಟ ಪಡುತ್ತಾರೆ. ಇಂದು ಇದು ಪ್ರಪಂಚದಾದ್ಯಂತ ಜನಪ್ರಿಯ ಪ್ರವೃತ್ತಿಯಾಗಿ ಹೊರಹೊಮ್ಮುತ್ತಿದೆ. ಇದು ಹೊಸ ಸ್ಥಳಗಳನ್ನು ಅನ್ವೇಷಿಸಲು, ವಿಭಿನ್ನ ಸಂಸ್ಕೃತಿಗಳ (Different culture) ಜನರನ್ನು ಭೇಟಿ ಮಾಡಲು ಮತ್ತು ನೆಮ್ಮದಿಯಾಗಿ ವಿರಾಮ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.ಅಲ್ಲದೇ ಆತ್ಮಾವಲೋಕನ (Introspection) ಮತ್ತು ಸ್ವಯಂ ಬದಲಾವಣೆಗಾಗಿಯೂ ಏಕವ್ಯಕ್ತಿ ಪ್ರವಾಸವನ್ನು ಬಳಸಬಹುದು. ಆದರೆ ಸೋಲೋ ಟ್ರಿಪ್‌ನಲ್ಲಿ ಎದ್ದು ಕಾಣುವ ಸಮಸ್ಯೆಯೆಂದರೆ ಅದು ಭದ್ರತೆ ಅಥವಾ ಸುರಕ್ಷತೆ. ಅದರಲ್ಲೂ ವಿಶೇಷವಾಗಿ ಏಕಾಂಗಿಯಾಗಿ…