ಬೀದರ.17.ಜೂನ್.25:-ಯಕತ್‌ಪೂರ ಉಪ ಕೇಂದ್ರದಿAದ ಸರಬರಾಜು ಆಗುವ 110/11ಕೆವಿ ಯಕತ್‌ಪೂರ ಫೀಡರನ ಮೇಲೆ ತುರ್ತು ಕಾರ್ಯ ನಿಮಿತ್ಯ ದಿನಾಂಕ: 19-06-2025 ರಂದು ಬೆಳಿಗ್ಗೆ 8 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೆ 11ಕೆವಿ ಫೀಡರಗಳಾದ 11ಕೆವಿ ಚಟನಳ್ಳಿ ಐಪಿ, 11ಕೆವಿ ತಡಪಳ್ಳಿ ಐಪಿ, 11ಕೆವಿ ಚಿಂತಲ್‌ಗೇರಾ ಎನ್.ಜೆ.ವೈ, 11ಕೆವಿ ಗೋಡಂಪಳ್ಳಿ ಐಪಿ, 11ಕೆವಿ ಹೋರ್ಕಾಣ ಐಪಿ, 11ಕೆವಿ ಮನ್ನಳ್ಳಿ ಐಪಿ, 11ಕೆವಿ ಇಂಡಸ್ಟಿçÃ, 11ಕೆವಿ ರಾಜಗೀರಾ ಐಪಿ, 11ಕೆವಿ ನಾಗೂರ ಐಪಿ, 11ಕೆವಿ ಸಾತೋಳಿ ಐಪಿ, 11ಕೆವಿ ಯಕತ್‌ಪೂರ್ ಎನ್.ಜೆ.ವೈ, 11ಕೆವಿ ಶೇಕಾಪೂರ ಎನ್.ಜೆ.ವೈ ಫೀಡರಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಬೀದರ ವಿಭಾಗದ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರರು(ವಿ)ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****
