05/08/2025 6:51 AM

Translate Language

Home » ಲೈವ್ ನ್ಯೂಸ್ » 10 ಲಕ್ಷಕ್ಕೂ ಅಧಿಕ ಕಳೆದುಕೊಂಡ ಯುವಕ ಪೆಟ್ರೊಲ್ ಹಾಕೊಂಡ್ ಆತ್ಮಹತ್ಯ.!

10 ಲಕ್ಷಕ್ಕೂ ಅಧಿಕ ಕಳೆದುಕೊಂಡ ಯುವಕ ಪೆಟ್ರೊಲ್ ಹಾಕೊಂಡ್ ಆತ್ಮಹತ್ಯ.!

Facebook
X
WhatsApp
Telegram

28ಡಿ.24 ಬೀದರ್.ಇಂದು ಯುವಕರು ವಿದ್ಯಾಬ್ಯಾಸ ಬಿಟ್ಟು ಬೇಕಾದಷ್ಟು ಆನ್‌ಲೈನ್‌ ಗೇಮಿಂಗ್‌ ಮುಖಾಂತರ ವ್ಯವಹಾರದಲ್ಲಿ ಸಿಲುಕಿ 11 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡು ಮನನೊಂದು ಮೈಮೇಲೆ ಪೆಟ್ರೋಲ್ ಹೈಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅದೇ ಸಮಯ್ಯೆಲಿ ಆಸ್ಪತ್ರೆಗೆ ದಾಖಿಸಲಾಯಿತಾದರೂ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹಲಸೂರು ತಾಲೂಕಿನ ಬೇಲೂರು ಗ್ರಾಮದ ವಿಜಯಕುಮಾ‌ರ್ ಹೊಳ್ಳೆ (24) ಮೃತ ಯುವಕ

ಹುಲಸೂರ ತಾಲೂಕಿನ ಬೇಲೂರ ಗ್ರಾಮದ ವಿಜಯಕುಮಾ‌ರ್ ಹೊಳ್ಳೆ (25) ಮೃತ ಯುವಕ..ಫಾರ್ಮ್ ಪದವೀಧರನಾಗಿದ್ದ ಯುವಕ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ.

ಕೆಲ ತಿಂಗಳಿಂದ ಆನ್‌ಲೈನ್ ಗೇಮಿಂಗ್ ವ್ಯಾಮೋಹಕ್ಕೆ ಸಿಲುಕಿ 11 ಲಕ್ಷಕ್ಕೂ ಅಧಿಕ ಹಣ ಸಾಲ ಕಳೆದುಕೊಂಡಿದ್ದ ಎನ್ನಲಾಗಿದೆ. ಕಳೆದುಕೊಂಡ ಹಣ ಕುಟುಂಬಸ್ಥರು ಭರಿಸಿ ಮತ್ತೆ ಆನ್ ಲೈನ್ ಗೇಮ್ ಆಡದಂತೆ ಬುದ್ದಿಮಾತು ಹೇಳಿದ್ದರು.

ಆದರೂ ಕೂಡ ಯುವಕ ಮತ್ತೆ� ಸಾಲ ಮಾಡಿಕೊಂಡು ಆನ್ ಲೈನ್ ಗೇಮ್ ಆಡುವ ಮೂಲಕ ಹಣ ಕಳೆದುಕೊಂಡಿದ್ದ ಎನ್ನಲಾಗಿದೆ.

ಸಾಲ ಮಾಡಿದ ವಿಷಯ ತಾಯಿ ತಂದೆ ಇವರಿಗೆ ಗೊತ್ತಾಗುತ್ತದೆ ಎನ್ನುವ ಕಾರಣಕ್ಕೆ ವಿಜಯಕುಮಾರ್ ಗುರುವಾರದಂದು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಬ್ರಿಮ್ಸ್ ಬೀದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ

ಯುವಕರೇ ಎಚರಿಕೆ ಆನಲೈನ್ ಗೇಮ್ ಪರಿಣಾಮಗಳು ಮತ್ತು ಈ ತರಹ ಬರ್ತಿದೆ ಈ ಎಲ್ಲಾ ಪರಿಸ್ಥಿತಿ ನೀಡಿ ಯುವಕರು ವಿದ್ಯಾಬ್ಯಾಸನಲಿ ಗಮಂಕೋಡ್ಬೇಕು…..

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD