ಬೀದರ.26.ಜುಲೈ.25:- ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರದ ಸಚಿವಾಲಯದ ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿಯಲ್ಲಿ ಬೀದರ ಜಿಲ್ಲೆಯ 07 ತಾಲ್ಲೂಕುಗಳಿಂದ ಆಯ್ಕೆಯಾಗಿರುವ 196 ಗ್ರಾಮಗಳಲ್ಲಿನ ಬುಡಕಟ್ಟು ಸಮುದಾಯದವರು ಹೋಂ ಸ್ಟೇ ನಿಮಿಋಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ ತಾಲ್ಲೂಕಿನ ಗಾದಗಿ ಗ್ರಾಮ ಪಂಚಾಯಿತಿಯ ಸೋಲಪೂರ ಗ್ರಾಮ, ಮಲ್ಕಾಪೂರ ಗ್ರಾಮ ಪಂಚಾಯಿತಿಯ ಶಹಾಪೂರ ಗ್ರಾಮ, ಕಾಡವಾದ ಗ್ರಾಮ ಪಂಚಾಯಿತಿಯ ಖಾಶಂಪೂರ (ಪ್ಯಾನ) ಗ್ರಾಮ, ಚಟ್ಟನಳ್ಳಿ ಗ್ರಾಮ ಪಂಚಾಯಿತಿಯ ಬರಿದಾಬಾದ ಗ್ರಾಮ.
ಕಮಲನಗರ ತಾಲ್ಲೂಕಿನ ಚಿಕ್ಲಿ (ಯು) ಗ್ರಾಮ ಪಂಚಾಯಿತಿಯ ನಂದಿ ಬಿಜಲಗಾಂವ ಗ್ರಾಮ, ದಾಬಕಾ ಗ್ರಾಮ ಪಂಚಾಯಿತಿಯ ಗಂಗನಬೀಡ, ದಾಬಕಾ (ಚೌ) ಗ್ರಾಮ, ಚಿಮೆಗಾಂವ ಗ್ರಾಮ ಪಂಚಾಯಿತಿಯ ಚಿಮೆಗಾಂವ, ಹಂದಿಕೇರಾ, ಮಾಳೆಗಾಂವ ಗ್ರಾಮ, ಮುರ್ಕಿ ಗ್ರಾಮ ಪಂಚಾಯಿತಿಯ ಮುರ್ಕಿ, ಹಕ್ಯಾಳ ಗ್ರಾಮ, ಬೆಳಕುಣಿ (ಬಿಹೆಚ್) ಗ್ರಾಮ ಪಂಚಾಯಿತಿಯ ಸಂಗನಾಳ, ಬೆಳಕುಣಿ (ಬಿ) ಗ್ರಾಮ, ಮದನೂರ ಗ್ರಾಮ ಪಂಚಾಯಿತಿಯ ಮದನೂರ ಗ್ರಾಮ, ಡೊಣಗಾಂವ (ಎಮ್) ಗ್ರಾಮ ಪಂಚಾಯಿತಿಯ ರಂಡ್ಯಾಳ, ಡೊಣಗಾಂವ (ಎಮ್), ಕೊಟಗ್ಯಾಳ ಗ್ರಾಮ, ತೋರ್ಣಾ ಗ್ರಾಮ ಪಂಚಾಯಿತಿಯ ತೋರ್ಣಾ ಗ್ರಾಮ, ಕಮಲನಗರ ಗ್ರಾಮ ಪಂಚಾಯಿತಿಯ ಬಾಳೂರ ಗ್ರಾಮ, ಸೊನಾಳ ಗ್ರಾಮ ಪಂಚಾಯಿತಿಯ ಹೊರಂಡಿ, ಸೊನಾಳ, ಕಳಗಾಪೂರ ಗ್ರಾಮ, ಡಿಗ್ಗಿ ಗ್ರಾಮ ಪಂಚಾಯಿತಿಯ ಚಾಂಡೇಶ್ವರ ಗ್ರಾಮ, ಹೊಳಸಮುದ್ರ ಗ್ರಾಮ ಪಂಚಾಯಿತಿಯ ಹೊಳಸಮುದ್ರ, ಕೊರ್ಯಾಳ, ಸೋನಾಳ, ಸಾವಳಿ ಗ್ರಾಮ, ಖೇಡ ಗ್ರಾಮ ಪಂಚಾಯಿತಿಯ ಹುಲಸೂರ, ಖೇಡ, ಸಂಗಮ ಗ್ರಾಮ, ಬಳತ (ಬಿ) ಗ್ರಾಮ ಪಂಚಾಯಿತಿಯ ತಪಸ್ಯಾಳ, ಬಳತ (ಬಿ), ಬಳದ (ಕೆ) ಗ್ರಾಮ, ಮುಧೋಳ (ಬಿ)ಗ್ರಾಮ ಪಂಚಾಯಿತಿಯ ಮುಧೋಳ (ಬಿ)ಗ್ರಾಮ, ಕೊರೆಕಲ ಗ್ರಾಮ ಪಂಚಾಯಿತಿಯ ಕೊರೆಕಲ, ಬೆಡಕುಂದಾ ಹಿಪ್ಪಳಗಾಂವ ಗ್ರಾಮ, ಚಾಂದೂರಿ ಗ್ರಾಮ ಪಂಚಾಯಿತಿಯ ಚಾಂದೂರಿ ಹಾಲಹಳ್ಳಿ ಗ್ರಾಮ, ಠಾಣಾ ಕುಶನೂರ ಗ್ರಾಮ ಪಂಚಾಯಿತಿಯ ಕುಶನೂರ (ಟಿ), ನಿಡೋದಾ ಗ್ರಾಮ.
ಔರಾದ (ಬಿ) ತಾಲ್ಲೂಕಿನ ಹೋಕ್ರಾಣಾ ಗ್ರಾಮ ಪಂಚಾಯಿತಿಯ ಬಾವಲಗಾಂವ, ಹೋಕ್ರಾಣಾ ಗ್ರಾಮ, ಭಡಾರಕುಮಟಾ ಗ್ರಾಮ ಪಂಚಾಯಿತಿಯ ಖೇರ್ಡಾ (ಬಿ), ಭಂಡಾರಕುಮಟಾ, ಡಂಗರಗಾಂವ ಗ್ರಾಮ, ಬೊಂತಿ ಗ್ರಾಮ ಪಂಚಾಯಿತಿಯ ಸಾವರಗಾಂವ, ಹಂಗೇರಗಾ, ಬೊಂತಿ, ಲಿಂಗಿ ಗ್ರಾಮ, ಎಕಂಬಾ ಗ್ರಾಮ ಪಂಚಾಯಿತಿಯ ಕರಕ್ಯಾಳ, ಹಸ್ಸಿಕೇರೆ, ಹುಲ್ಯಾಳ ಏಕಂಬಾ, ಜಮಲಾಪೂರ, ಖಂದೇಕೇರಿ ಗ್ರಾಮ, ಬೆಳಕುಣಿ (ಬಿ) ಗ್ರಾಮ ಪಂಚಾಯಿತಿಯ ಬೆಳಕುಣಿ (ಬಿ) ಗ್ರಾಮ, ಬೆಳಕುಣಿ (ಚೌ) ಗ್ರಾಮ ಪಂಚಾಯಿತಿಯ ಬೆಳಕುಣಿ (ಚೌ), ರಕ್ಷಾಳ (ಬಿ), ಮುಗನಾಳ ಗ್ರಾಮ, ಸಂತಪೂರ ಗ್ರಾಮ ಪಂಚಾಯಿತಿಯ ಮಸ್ಕಲ, ಜೊನ್ನೆಕೇರಿ, ಸಂತಪೂರ ಗ್ರಾಮ, ಹೆಡಗಾಪೂರ ಗ್ರಾಮ ಪಂಚಾಯಿತಿಯ ರಕ್ಷಾಳ (ಕೆ), ನಿಟ್ಟೂರ, ಹೆಡಗಾಪೂರ ಗ್ರಾಮ, ಧೂಪತಮಹಾಗಾಂವ ಗ್ರಾಮ ಪಂಚಾಯಿತಿಯ ಧೂಪತಮಹಾಗಾಂವ, ಬಾಬಳಿ ಗ್ರಾಮ, ಲಾಧಾ ಗ್ರಾಮ ಪಂಚಾಯಿತಿಯ ಲಾಧಾ, ಮುಸ್ತಾಪೂರ, ಆಲೂರ (ಬಿ) ಆಲೂರ (ಕೆ) ಗ್ರಾಮ, ಬಾದಲಗಾಂವ ಗ್ರಾಮ ಪಂಚಾಯಿತಿಯ ದುದಕನಾಳ, ವನಮಾರಪಳ್ಳಿ, ಬಾದಲಗಾಂವ ಗ್ರಾಮ, ಏಕಲಾರ ಗ್ರಾಮ ಪಂಚಾಯಿತಿಯ ಕಲ್ಲೂರ, ಏಕಲೂರಾ, ಬೋರಾಳ, ಬರದಾಪೂರ ಗ್ರಾಮ, ಸುಂದಾಳ ಗ್ರಾಮ ಪಂಚಾಯಿತಿಯ ಜಕನಾಳ, ನಂದ್ಯಾಳ, ಯನಗುಂದಾ ಗ್ರಾಮ, ನಾಗಮಾರಪಳ್ಳಿ ಗ್ರಾಮ ಪಂಚಾಯಿತಿಯ ಮನ್ನೂರ (ಕೆ), ನಾಗಮಾರಪಳ್ಳಿ, ಕರಂಜಿ (ಬಿ), ಕರಂಜಿ (ಕೆ), ರಾಯಪಳ್ಳಿ ಗ್ರಾಮ, ಚಿಂತಕಿ ಗ್ರಾಮ ಪಂಚಾಯಿತಿಯ ನಾಗನಪಲ್ಲಿ, ಚಿಂತಾಕಿ, ಬೆಲ್ದಾಳ ಗ್ರಾಮ, ಜೋಜನಾ ಗ್ರಾಮ ಪಂಚಾಯಿತಿಯ ಜೋಜನಾ, ನಂದಿ ನಾಗೂರ, ನಾಗೂರ (ಎಮ್), ಬೊರ್ಗಿ (ಜೆ) ಗ್ರಾಮ, ಗುಡಪಳ್ಳಿ ಗ್ರಾಮ ಪಂಚಾಯಿತಿಯ ಗುಡಪಳ್ಳಿ, ಮೇಡಪಳ್ಳಿ, ಉಜ್ಜನಿ ಗ್ರಾಮ, ಚಿಕ್ಲಿ (ಜೆ) ಗ್ರಾಮ ಪಂಚಾಯಿತಿಯ ಚಿಕ್ಲಿ (ಜೆ) ಗ್ರಾಮ, ಶೆಂಬಳ್ಳಿ ಗ್ರಾಮ ಪಂಚಾಯಿತಿಯ ಶೆಂಬಳ್ಳಿ, ಬೆಲೂರ (ಎನ್) ಗ್ರಾಮ, ವಡಗಾಂವ (ಡಿ) ಗ್ರಾಮ ಪಂಚಾಯಿತಿಯ ವಡಗಾಂವ (ಡಿ), ಸೊರಹಳ್ಳಿ, ಖಾನಾಪೂರ ಗ್ರಾಮ, ಜಂಬಗಿ ಗ್ರಾಮ ಪಂಚಾಯಿತಿಯ ಮಹಾರಾಜವಾಡಿ, ಜಂಬಗಿ (ಬಿ), ಕಂದಗೋಳ, ವಲ್ಲೆಪೂರ ಗ್ರಾಮ, ಕೌಠಾ (ಬಿ)ಗ್ರಾಮ ಪಂಚಾಯಿತಿಯ ಕೌಠಗಾಂವ, ಗಡಿ ಕುಶನೂರ, ಪಾಶಾಪೂರ, ಬಲ್ಲೂರ (ಜೆ), ಕೌಠಾ (ಕೆ), ಕೌಠಾ (ಬಿ) ಗ್ರಾಮಗಳು.
ಹುಮನಾಬಾದ ತಾಲ್ಲೂಕಿನ ಘಾಟಬೋರಾಳ ಗ್ರಾಮ ಪಂಚಾಯಿತಿಯ ಘಾಟಬೋರಾಳ ಗ್ರಾಮ, ಘೋಡವಾಡಿ ಗ್ರಾಮ ಪಂಚಾಯಿತಿಯ ಘೋಡವಾಡಿ, ಹುಣಸನಾಳÀ, ಹಂದಿಕೇರಾ ಗ್ರಾಮ, ಸುಲ್ತಾನಬಾದ ಗ್ರಾಮ ಪಂಚಾಯಿತಿಯ ಕುಮಾರ ಚಿಂಚೋಳಿ, ಸುಲ್ತಾನಬಾದ ಗ್ರಾಮ, ದುಬ್ಬಲಗುಂಡಿ ಗ್ರಾಮ ಪಂಚಾಯಿತಿಯ ದುಬ್ಬಲಗುಂಡಿ ಗ್ರಾಮ, ಚಂದನಹಳ್ಳಿ ಗ್ರಾಮ ಪಂಚಾಯಿತಿಯ ಓತಗಿ, ಚಂದನಹಳ್ಳಿ, ಸೊನಕೇರಾ ಗ್ರಾಮ, ಕನಕಟ್ಟ ಗ್ರಾಮ ಪಂಚಾಯಿತಿಯ ಹುಣಸಗೇರಾ, ಕನಕಟ್ಟ ಗ್ರಾಮ, ಸೆಡೋಳ ಗ್ರಾಮ ಪಂಚಾಯಿತಿಯ ಸೆಡೋಳ, ಚಿನಕೇರಾ ಗ್ರಾಮ, ಜಲಸಂಗಿ ಗ್ರಾಮ ಪಂಚಾಯಿತಿಯ ಜಲಸಂಗಿ ಗ್ರಾಮ, ಬೆನ್ನಚಿಂಚೋಳಿ ಗ್ರಾಮ ಪಂಚಾಯಿತಿಯ ನಮದಾಪೂರ, ಬೆನ್ನಚಿಂಚೋಳಿ ಗ್ರಾಮ, ಡಾಕುಳಗಿ ಗ್ರಾಮ ಪಂಚಾಯಿತಿಯ ಸಿಂದಬಂದಗಿ, ಡಾಕುಳಗಿ, ಅಮೀರಾಬಾದ, ಹಿಲಾಲಪೂರ ಗ್ರಾಮ, ಸಿತಳಗೇರಾ ಗ್ರಾಮ ಪಂಚಾಯಿತಿಯ ಮರಖಲ, ನಿಂಬೂರ, ಸಿತಳಗೇರಾ ಗ್ರಾಮ, ಮದರಗಾಂವ ಗ್ರಾಮ ಪಂಚಾಯಿತಿಯ ಆಲೂರಾ, ಮದರಗಾಂವ ಗ್ರಾಮ, ಮಾಣಿಕನಗರ ಗ್ರಾಮ ಪಂಚಾಯಿತಿಯ ಮೊಳಖೇರಾ, ಗಡಂವತಿ, ಮಾಣಿಕನಗರ ಗ್ರಾಮ, ಧೂಮ್ಮನಸೂರ ಗ್ರಾಮ ಪಂಚಾಯಿತಿಯ ಧೂಮ್ಮನಸೂರ ಗ್ರಾಮ, ನಂದಗಾಂವ ಗ್ರಾಮ ಪಂಚಾಯಿತಿಯ ನಂದಗಾಂವ, ಕಪ್ಪರಗಾಂವ ಗ್ರಾಮ, ಹುಡಗಿ ಗ್ರಾಮ ಪಂಚಾಯಿತಿಯ ಹುಡಗಿ ಗ್ರಾಮ, ಹಳ್ಳಿಖೇಡ (ಕೆ) ಗ್ರಾಮ ಪಂಚಾಯಿತಿಯ ಹಳ್ಳಿಖೇಡ (ಕೆ), ಮುಸ್ತಾಪೂರ, ಚಿತ್ತಕೋಟಾ ಗ್ರಾಮ, ಕಲ್ಲೂರ ಗ್ರಾಮ ಪಂಚಾಯಿತಿಯ ಕಲ್ಲೂರ, ಕಟ್ಟಹಳ್ಳಿ, ಬೋರಮಪಳ್ಳಿ ಗ್ರಾಮ, ಸಿಂದನಕೇರಾ ಗ್ರಾಮ ಪಂಚಾಯಿತಿಯ ಹಣಕುಣಿ, ಸಿಂದನಕೇರಾ ಗ್ರಾಮಗಳು.
ಚಿಟಗುಪ್ಪಾ ತಲ್ಲೂಕಿನ ತಾಳಮಡಗಿ ಗ್ರಾಮ ಪಂಚಾಯಿತಿಯ ಹಿಪ್ಪರಗಾಂವ, ವಾಡನಕೇರಾ, ತಾಳಮಡಗಿ, ಕಂದಗೋಳ ಗ್ರಾಮ, ಬೆಳಕೇರಾ ಗ್ರಾಮ ಪಂಚಾಯಿತಿಯ ಮಾಡಗುಳ್ಳ, ಶಮತಾಬಾದ, ಬೆಳಕೇರಾ, ಬನ್ನಳಿ ಗ್ರಾಮ, ಇಟಗಾ ಗ್ರಾಮ ಪಂಚಾಯಿತಿಯ ಇಟಗಾ, ವಳಖಂಡಿ, ರಾಮಪೂರ, ಮುದ್ದನಾಳ ಗ್ರಾಮ, ಕೂಡಂಬಳ ಗ್ರಾಮ ಪಂಚಾಯಿತಿಯ ಕೂಡಂಬಳ ಗ್ರಾಮ, ಮುಸ್ತರಿ ಗ್ರಾಮ ಪಂಚಾಯಿತಿಯ ಮುಸ್ತರಿ ಗ್ರಾಮ, ಮಂಗಲಗಿ ಗ್ರಾಮ ಪಂಚಾಯಿತಿಯ ಮಂಗಲಗಿ, ನಾಗನಕೇರಾ ಗ್ರಾಮ, ನಿರ್ಣಾ ಗ್ರಾಮ ಪಂಚಾಯಿತಿಯ ನಿರ್ಣಾ ಗ್ರಾಮ, ಉಡಬಾಳ ಗ್ರಾಮ ಪಂಚಾಯಿತಿಯ ಉಡಬಾಳ ಗ್ರಾಮ, ಮುತ್ತಂಗಿ ಗ್ರಾಮ ಪಂಚಾಯಿತಿಯ ಮುತ್ತಂಗಿ, ಮದರಗಿ, ಭದ್ರಾಪೂರ ಗ್ರಾಮ, ಮೀನಕೇರಾ ಗ್ರಾಮ ಪಂಚಾಯಿತಿಯ ಬಶೀರಾಪೂರ, ಬೋರಳ, ಮೀನಕೇರಾ ಗ್ರಾಮ, ಮನ್ನಾಎಖೇಳಿ ಗ್ರಾಮ ಪಂಚಾಯಿತಿಯ ಮನ್ನಾಎಖೇಳಿ ಗ್ರಾಮ, ಬೆಮಳಖೇಡಾ ಗ್ರಾಮ ಪಂಚಾಯಿತಿಯ ಬೆಮಳಖೇಡಾ ಗ್ರಾಮ, ಚಾಂಗ್ಲೇರಾ ಗ್ರಾಮ ಪಂಚಾಯಿತಿಯ ಪೊಲಕಪಳ್ಳಿ, ಚಾಂಗ್ಲೇರಾ ಗ್ರಾಮ, ಉಡಬನಳ್ಳಿ ಗ್ರಾಮ ಪಂಚಾಯಿತಿಯ ಕರಪಕಪಳ್ಳಿ, ಕರಕನಳ್ಳಿ ಉಡಬನಳ್ಳಿ ಈ ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಬುಡಕಟ್ಟು ಸಮುದಾಯದ ಸಂಸ್ಕøತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸಲು ಉದ್ದೇಶಿಸಲಾಗಿದೆ.
ಹೋಂ ಸ್ಟೆ ನಿರ್ಮಿಸಲು 02 ಹೊಸ ಕೊಠಡಿ ನಿರ್ಮಾಣಕ್ಕೆ ರೂ. 5.00 ಲಕ್ಷದವರೆಗೆ ಹಾಗೂ ಹೋಂ-ಸ್ಟೇ ನವೀಕರಿಸಲು ರೂ. 3.00 ಲಕ್ಷದವರೆಗೆ ಸಹಾಯಧನ ನೀಡುವ ಯೋಜನೆಯನ್ನು ಪ್ರವಾಸೋದ್ಯಮ ಇಲಾಕೆಯಿಂದ ನೀಡಲಾಗುತ್ತದೆ.
ಅರ್ಹ ಆಸಕ್ತ ವ್ಯಕ್ತಿ ನಿಗಧಿತ ಅರ್ಜಿ ನಮೂನೆಯನ್ನು ಜಿಲ್ಲಾ ಪ್ರವಾಸೋದ್ಯಮ ಕಛೇರಿಯಲ್ಲಿ ಪಡೆದು ಅವಶ್ಯಕ ದಾಖಲೆಗಳಾದ ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಪಂಗಡ), ಆಧಾರ್ ಕಾರ್ಡ್, ಬ್ಯಾಂಕ್ ವಿವರ, ಮನೆಯ ಮಾಲೀಕತ್ವದ ದಾಖಲೆ, ಹೋಂ-ಸ್ಟೇ ಪೋಟೋ, ಆeಛಿಟಚಿಡಿಚಿಣioಟಿ ಈoಡಿm, ಗ್ರಾಮ ಪಂಚಾಯಿತಿಯ ಎನ್.ಓ.ಸಿ, ಪೋಲೀಸ್ ಇಲಾಖೆಯ ಎನ್.ಓ.ಸಿ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಭವನ ಚಿಕ್ಕಪೇಟ ಬೀದರ ಜಿಲ್ಲೆ, ಬೀದರ-585403 ಕಛೇರಿಗೆ ದಿನಾಂಕ:05-08-2025 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08482-454204 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.