10/06/2025 8:29 AM

Translate Language

Home » ಲೈವ್ ನ್ಯೂಸ್ » ಹೊಕ್ರಾಣಾ ಗ್ರಾಮದ ಮಹಿಳೆ ಕಾಣೆ: ಪತ್ತೆಗಾಗಿ ಮನವಿ.!

ಹೊಕ್ರಾಣಾ ಗ್ರಾಮದ ಮಹಿಳೆ ಕಾಣೆ: ಪತ್ತೆಗಾಗಿ ಮನವಿ.!

Facebook
X
WhatsApp
Telegram


ಬೀದರ 16.ಜನವರಿ.25:- ಬೀದರನ ಹೊಕ್ರಾಣಾ ಗ್ರಾಮದ ನಿವಾಸಿಯಾದ ಅಶ್ವಿನಿ  ಶೇಶಿಧರ ಮಾಡಿವಾಳ (19 ವರ್ಷ) ಇವರು ದಿನಾಂಕ: 09-01-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾರೆ.


ಕಾಣೆಯಾದ ಮಹಿಳೆಯು 5 ಅಡಿ ಎತ್ತರ ಇದ್ದು, ತಿಳಿ ಮೈಬಣ್ಣ ಹೊಂದಿದ್ದು, ನೋಡಲು ಉದ್ದ ಮುಖ, ನೇರ ಮೂಗು, ಸಾಧಾರಣ ಮೈಕಟ್ಟು ಇದ್ದು, ಮೈಮೇಲೆ ನೀಲಿ ಬಣ್ಣದ ಟಾಪ್, ಬೂದಿ ಬಣ್ಣದ ಲಗಿನ, ಬೂದಿ ಬಣ್ಣದ ಸ್ವೇಟರ ಧರಿಸಿರುವ ಇವರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ.

ಈ ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಮನ್ನಳ್ಳಿ ಪೊಲೀಸ್ ಠಾಣೆಗೆ ಅಥವಾ ಸರ್ಕಲ್ ಆಫೀಸ್ ದೂರವಾಣಿ (226707), ಡಿಪಿಓ (226705), (08742-263601) ಗೆ ಸಂಪರ್ಕಿಸುವಂತೆ ಬೀದರ ಮನ್ನಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!