ಬೀದರ್.12.ಜನೆವರಿ.26: ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ಸರ್ ಅವರ ತಂದೆಯಾದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಜಿ ಸಚಿವರಾದ ಶ್ರೀ ಭೀಮಣ್ಣಾ ಖಂಡ್ರೆ ಅವರು ಪ್ರಸ್ತುತ ಬೀದರಿನ ಗುದುಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕನಾ೯ಟಕ ಲೇಬರ್ ಸೊಸೈಟಿಯ ಅಧ್ಯಕ್ಷರಾದ ಶ್ರೀಮತಿ ಮೌಜಾಬಾಯಿ ಕಲವಾಡಿಕರ್ ಹಾಗೂ ಇದೆ ಸಂಸ್ಥೆಯ ಸದಸ್ಯರಾದ ಶ್ರೀಮತಿ ಜ್ಯೋತಿ ಆನಂದ ಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು ಹಾಗೂ ಶೀಘ್ರ ಗುಣಮುಖರಾಗಲು ಪ್ರಾರ್ಥನೆ ಸಲ್ಲಿಸಿದರು.
ತಿವೃ ಅನಾರೊಗ್ಯದ ಕಾರಣ ಮಾಜಿ ಸಚಿವರಾದ ಭೀಮಣ್ಣಾ ಖಂಡ್ರೆ ಅವರು ಬೀದರ್ ನಗರದ ಗುದಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.






Any questions related to ಆಸ್ಪತ್ರೆಗೆ ಭೇಟಿ ನಿಡಿ ಭೀಮಣ್ಣಾ ಖಂಡ್ರೆ ಅವರ ಆರೋಗ್ಯ ವಿಚಾರಿಸಿದ ಮೋಜಾಬಾಯಿ?