30/06/2025 5:20 AM

Translate Language

Home » ಲೈವ್ ನ್ಯೂಸ್ » ಸ್ವಯಂ ಉದ್ಯೋಗ, ವಾಹನ ಖರೀದಿ ಸಾಲ, ಕೆ ಇಂದೇ ಅರ್ಜಿ ಸಲ್ಲಿಸಿ.

ಸ್ವಯಂ ಉದ್ಯೋಗ, ವಾಹನ ಖರೀದಿ ಸಾಲ, ಕೆ ಇಂದೇ ಅರ್ಜಿ ಸಲ್ಲಿಸಿ.

Facebook
X
WhatsApp
Telegram

*ಅಂಬಿಗರ ಚೌಡಯ್ಯ ಅಭಿವೃದ್ಧಿ* ನಿಗಮದಿಂದ,ನೇರ ಸಾಲ ಸ್ವಯಂ ಉದ್ಯೋಗ, ವಾಹನ ಖರೀದಿ ಸಾಲ, ಶಿಕ್ಷೆಣ ಸಾಲ,ಕಿರಾಣ, ಹೋಟೆಲ್, ಬ್ಯೂಟಿಪಾರ್ಲರ್, ಲೇಡಿಸ ಕಾರ್ನಾರ್, ವಾಹನದ ಸಾಲ, ಕಾರ್ ಲೋನ್, ಆಟೋ ಲೋನ್, ರೆಡಿಮೇಡ್ ಗಾರ್ಮೆಂಟ್, ಟೈಲರಿಂಗ್, ಕುರಿಸಾಕಾಣಿಕೆ,ಸೇರಿದಂತೆ ಈ ನಿಗಮಗಳಲ್ಲಿ ಅರ್ಜಿ ಕರೆದಿದ್ದಾರೆ
=====================
 
      *ಬೇಕಾಗಿರುವ ದಾಖಲೆಗಳು*
1) ಆಧಾರ್ ಕಾರ್ಡ್
2 )ರೇಷನ್ ಕಾರ್ಡ್
3 )ಬ್ಯಾಂಕ್ ಪಾಸ್ ಬುಕ್
4 )ಜ್ಯಾತಿ & ಆದಾಯ ಪ್ರ ಪತ್ರ
5)1ಫೋಟೋ
6) 7ನೇ ಪಾಸ್ ಅಥವಾ 10ನೇ ಪಾಸ್ ಅಂಕಪಟ್ಟಿ *ಒಂದುವೇಳೆ ಇದ್ದರೆ*

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!