ಬೀದರ ಜಿಲ್ಲಾ ಪೊಲೀಸ್ ಸಾರ್ವಜನಿಕರ ಗಮನಕ್ಕೆ ಮೈಕ್ರೋ ಫೈನಾನ್ಸಗೆ ಸಂಬಂಧಿಸಿದಂತೆ ತಮ್ಮ ಯಾವುದೇ ದೂರುಗಳಿದ್ದರೆ > ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸುವುದು.
ನಮ್ಮ 112 ಸಹಾಯವಾಣಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ 9480803400 ಗೆ ಕರೆ ಮಾಡಿ ದೂರು ನೀಡುವುದು. ಜೀವನ ಅಮೂಲ್ಯವಾದದ್ದು ಯಾವುದೇ ರೀತಿಯ ಪ್ರಾಣಹಾನಿ ಅಥವಾ ಆತ್ಮಹತ್ಯೆಯಂತಹ ಅನಾಹುತಗಳಿಗೆ ಯತ್ನಿಸಬಾರದು ಎಂದು ಈ ಮೂಲಕ ಬೀದರ ಪೊಲೀಸ್ ವತಿಯಿಂದ ಕೋರಲಾಗಿದೆ.
ಶ್ರೀ ಪ್ರದೀಪ ಗುಂಟಿ. ಪೊಲೀಸ್ ವರೀಷಾಧಿಕಾರಿಗಳು, ಬೀದರ,