09/06/2025 9:03 PM

Translate Language

Home » ದೇಶ » ಸಾರ್ವಜನಿಕರ ಗಮನಕ್ಕೆ:ಸಾರ್ವಜನಿಕ ಸ್ಥಳಗಳಲ್ಲಿ ಮತ್ತೂ ರಸ್ತೆಗಳ ಬದಿಯಲ್ಲಿ ಕಸವನ್ನು ಹಾಕಿದರೆ ದಂಡ ವಿಧಿಸಲಾಗುವುದು

ಸಾರ್ವಜನಿಕರ ಗಮನಕ್ಕೆ:ಸಾರ್ವಜನಿಕ ಸ್ಥಳಗಳಲ್ಲಿ ಮತ್ತೂ ರಸ್ತೆಗಳ ಬದಿಯಲ್ಲಿ ಕಸವನ್ನು ಹಾಕಿದರೆ ದಂಡ ವಿಧಿಸಲಾಗುವುದು

Facebook
X
WhatsApp
Telegram


ಬೀದರ, 27ನವೆಂಬರ್.24 :- ನಗರಸಭೆ ಬೀದರ್ ವ್ಯಾಪ್ತಿಯಲ್ಲಿ 35 ವಾರ್ಡುಗಳಲ್ಲಿ ಸಾರ್ವಜನಿಕರು ಪ್ರತಿದಿನ ತ್ಯಾಜ್ಯವನ್ನು ನಗರಸಭೆ ವಾಹನಗಳಿಗೆ ನೀಡಲು ಸಾರ್ವಜನಿಕರಿಗೆ ಈ ಪ್ರಕಟಣೆ ಮೂಲಕ ತಿಳಿಸಲಾಗಿದೆ ಒಂದು ವೇಳೆ ತಾವುಗಳು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ನಗರಸಭೆಯ ವಾಹನಗಳಿಗೆ ನೀಡದೆ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಗಳ ಬದಿಯಲ್ಲಿ ಕಸವನ್ನು ಹಾಕಿದರೆ ಅಂತವರ ಮೇಲೆ  Government and urban local bodies under the section 11 and 15 of the solid waste management rules 2016 municipal solid West management and handling cleanliness and sanitation rules by laws   ದಂಡ ವಿಧಿಸಲಾಗುವುದು ಎಂದು ಬೀದರ ನಗರಶಬೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!