09/06/2025 12:11 PM

Translate Language

Home » ಲೈವ್ ನ್ಯೂಸ್ » ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ “ಭೂ ದಾಖಲೆಗಳ ಡಿಜಿಟಲೀಕರಣ” ಉದ್ಘಾಟನೆ.!

ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ “ಭೂ ದಾಖಲೆಗಳ ಡಿಜಿಟಲೀಕರಣ” ಉದ್ಘಾಟನೆ.!

Facebook
X
WhatsApp
Telegram


ಭಾಲ್ಕಿ: 09.ಜನವರಿ.25.ಬೀದರ ಜಿಲ್ಲೆಯ ಭಾಲ್ಕಿ ತಾಲೂಕಾ ತಹಸೀಲ ಕಾರ್ಯಾಲಯಲ್ಲಿಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ) ಉದ್ಘಾಟನೆ ಮಾಡಲಿದ್ದಾರೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಜನವರಿ.10 ರಂದು ಬೆಳಿಗ್ಗೆ 10 ಗಂಟೆಗೆ  ತಹಸೀಲ್ ಕಛೇರಿ ಭಾಲ್ಕಿಯಲ್ಲಿ ಭೂ ಸುರಕ್ಷಾ ಇ-ಖಜಾನೆ ( ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ) ಉದ್ಘಾಟನೆ ಮಾಡಲಿದ್ದಾರೆ.ಹಾಗೂ ಬೆಳಿಗ್ಗೆ 11 ಗಂಟೆಗೆ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಸಚಿವರು ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.


ಸದರಿ ಎರಡು ಕಾರ್ಯಕ್ರಮಗಳಿಗೆ ತೆರಳಲು ಬೆಳಿಗ್ಗೆ 9 ಗಂಟೆಗೆ ವಾರ್ತಾ ಇಲಾಖೆಯಿಂದ ವಾಹನ ಹೊರಡಲಿದೆ. ಕಾರಣ ಮಾಧ್ಯಮ ಮಿತ್ರರು ಸದರಿ ಕಾರ್ಯಕ್ರಮಕ್ಕೆ ಆಗಮಿಸಲು ಕೋರಲಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!