ಗುರುವಿನ ಮಾರ್ಗದರ್ಶನದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಶೈಕ್ಷಣಿಕ ಸಂಸ್ಥೆಗಳನ್ನು ತೆಗೆದು ಮಾನವ ಸಂಪನಮೂಲ್ವನ್ನು ಅಭಿವೃದ್ಧಿ ಪಡಿಸಿರುವುದು ಗಮನಾರ್ಹ ಸಂಗತಿ. ಹಮ್ಮು ಬಿಮ್ಮಗಳಲ್ಲಿದ ಸರಳ ಸಾತ್ವಿಕ ಜೀವನ ಸಾಗಿಸಿದ್ದಾರೆ. ಶ್ರೀಯುತರ ಮಹತ್ತರ ಸೇವೆಯನ್ನು ಗುರುತಿಸಿ, ಕರ್ನಾಟಕ ಸರಕಾರ “ಸಂವಿಧಾನ ಶಿಲ್ಪಿ ಡಾ.ಬಿ. ಆರ್ ಅಂಬೇಡ್ಕರ್ ಪ್ರಶಸ್ತಿ “ನೀಡಿರುವುದು ತುಂಬಾ ಸಂತೋಷ ತಂದಿದೆ. ಶ್ರೀಯುತರಿಗೆ ಜಗತ್ತಿನ ದಾರ್ಶನಿಕರ ಅಖಂಡ ಆಶೀರ್ವಾದ ವಿರಲೆಂದು ಶುಭಹಾರೈಸುವವರು :ಶ್ರೀ ಚಂದ್ರಕಾಂತ ನಿರ್ಮಳೆ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ಔರಾದ ತಾಲೂಕು.
