Home » ಲೈವ್ ನ್ಯೂಸ್ » ಸಂಗಮೇಶ್ ಬಾವಿದೊಡ್ಡಿ ಅವರಿಗೆ ಗೌರವ ಪ್ರಶಸ್ತಿಗೆ.

ಸಂಗಮೇಶ್ ಬಾವಿದೊಡ್ಡಿ ಅವರಿಗೆ ಗೌರವ ಪ್ರಶಸ್ತಿಗೆ.

Facebook
X
WhatsApp
Telegram

ಬೀದರ್.03.ಫೆಬ್ರವರಿ.26: ಅಂಗವಿಕಲರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇಂದು ಬೀದರ್ ನಲ್ಲಿ.77ನೇ ಗಣರಾಜ್ಯೋತ್ಸವ ಅಂಗವಾಗಿ ವಿಕಾಲ ಚೇತನ್ ಕ್ಷೇತ್ರದಲ್ಲಿ ಮಾಡಿದ ಸೇವಿಗಾಗಿ ಸಂಗಮೇಶ್ ಬಾವಿದೊಡ್ಡಿ ಗೌರವ ಪ್ರಶಸ್ತಿಗೆ ಕೊಟ್ಟಿರುವುದಕ್ಕಾಗಿ.ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ. ಜಿಲ್ಲಾಧ್ಯಕ್ಷರಾದ ಸತೀಶ್ ವೆಗ್ಗೆ. ದಲಿತ ಮುಖಂಡರಾದ ಉದಯ ನಾಯಕರು. ವಿಶಾಲ್ ದೊಡ್ಡಿ ಸುನಿಲ್ ಆನಂದೂರು. ಉಪಸ್ಥರಿದ್ದರು

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology