07 ಡಿಸೆಂಬರ್24:- ನಗರಸಭೆ ವ್ಯಾಪ್ತಿಯಲ್ಲಿ ಬರುವ ವೈಯಕ್ತಿಕ ಶೌಚಾಲಯಗಳನ್ನು ಸ್ವಚ್ಚಗೊಳಿಸಲು ನಗರ ಸಭೆಯಲ್ಲಿರುವ ಸೆಕ್ಷನ್ ಕಮ್ ಜಟ್ಟಿ ಮಷೀನ್‌ಗಳ ಸೌಲಭ್ಯ ಲಭ್ಯವಿದ್ದು ಮತ್ತು ಪ್ರತಿ ಶೌಚಾಲಯ ಸ್ವಚ್ಛಗೊಳಿಸಲು 2000 ರೂ. ದರ ಪಾವತಿಸಿ ತಮ್ಮ ವೈಯಕ್ತಿಕ ಶೌಚಾಲಯವನ್ನು ಸ್ಚಚ್ಛಗೊಳಿಸಿಕೊಳ್ಳಬಹುದಾಗಿದೆ. ಶೌಚಾಲಯವನ್ನು ಸ್ವಚ್ಛಗೊಳಿಸಲು ಬೇಕಾಗುವ ಸಹಾಯ ದೂರವಾಣಿ ಸಂಖ್ಯೆ: 9886187863 ಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
