02/08/2025 12:26 PM

Translate Language

Home » ಲೈವ್ ನ್ಯೂಸ್ » ರಾಷ್ಟ್ರೀಯ ಅಹಿಂದ ಸಂಘಟನೆ ಔರದ್ (ಬಾ)ತಾಲೂಕು ಘಟಕ ವತಿಯಿಂದ !!

ರಾಷ್ಟ್ರೀಯ ಅಹಿಂದ ಸಂಘಟನೆ ಔರದ್ (ಬಾ)ತಾಲೂಕು ಘಟಕ ವತಿಯಿಂದ !!

Facebook
X
WhatsApp
Telegram

ಔರಾದ.26.ಜುಲೈ.25:- ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್ಗಳು ಹೆರಿಗೆ ಮಾಡಿ ಜನಸಾಮಾನ್ಯರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಇದರಲ್ಲಿ ಆರೋಗ್ಯ ಅಧಿಕಾರಿಗಳು ಕೂಡ ಶಾಮೀಲು ಇರುವ ಶಂಕೇ ಕಂಡು ಬರುತ್ತದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ತಹಸಿಲ್ದಾರ ಅವರ ಮುಖಾಂತರ ,ಮಾನ್ಯ ಆರೋಗ್ಯ ಸಚಿವರು ಕರ್ನಾಟಕ ಸರ್ಕಾರ,ಮಾನ್ಯ ಜಿಲ್ಲಾಧಿಕಾರಿಗಳು ಬೀದರ್, ಮಾನ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಬೀದರ್. ಇವರಿಗೆ ಮನವಿ ಪತ್ರ ಸರಿಸಲಾಯಿತು.

ಈ ವೇಳೆ ಲಕ್ಷ್ಮಣ್ ದೇವಕತೆ, ಸಚಿನ್ ಮೇತ್ರೆ, ರಾಜು ಮುದ್ದಾಳೆ ,ಇರ್ಷಾದ್ ಮನಿಯರ್ , ಆಕಾಶ್ ಮೇತ್ರೆ, ಅಮರೇಶ್ವರ ದ್ಯಾಡೆ ವಿವೇಕ ಶೇಲ್ಕೆ, ಅನಿಲ್ ವಾಡಿಕರ್, ಕೃಷ್ಣ ಕೋಳಿ, ಸುನಿಲ್ ಹೆಲ್ವೀಕರ್, ರಾಷ್ಟ್ರೀಯ ಅಹಿಂದ ಸಂಘಟನೆಯ ಅನೇಕ ಕಾರ್ಯಕರ್ತರು ಉಪಸ್ಥಿತಿಇದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!