13/08/2025 11:36 PM

Translate Language

Home » ಲೈವ್ ನ್ಯೂಸ್ » ರಾಯಚೂರ ಜಿಲ್ಲೆಗೆ ರಸಗೊಬ್ಬರ ಬರುತ್ತಿದೆ: ಪ್ರಕಾಶ ಚವ್ಹಾಣ್

ರಾಯಚೂರ ಜಿಲ್ಲೆಗೆ ರಸಗೊಬ್ಬರ ಬರುತ್ತಿದೆ: ಪ್ರಕಾಶ ಚವ್ಹಾಣ್

Facebook
X
WhatsApp
Telegram

ರಾಯಚೂರು.13.ಆಗಸ್ಟ್.25: 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ ರಸಗೊಬ್ಬರ ಜಿಲ್ಲೆಗೆ ಬರುತ್ತಿದ್ದು, ರಸಗೊಬ್ಬರದ ಕೊರತೆ ಬಗ್ಗೆ ರೈತರು ಆತಂಕಪಡುವ ಅವಶ್ಯಕತೆ ಇರುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಕಾಶ್ ಚೌಹಾಣ್ ಅವರು ತಿಳಿಸಿದ್ದಾರೆ.

ಆರ್‌ಎಪಿಸಿಎಮ್‌ಎಸ್ ರಾಯಚೂರು-36, ಪಿಎಸಿಎಸ್ ದೇವಸುಗೂರು-18, ಪಿಎಸಿಎಸ್ ದಿನ್ನಿ-9, ಪಿಎಸಿಎಸ್ ತಲಮಾರಿ-18, ಒಜಿಜಿಎಸ್ ಕಲ್ಮಲಾ-9, ಪಿಎಸಿಎಸ್ ಗಾಣಧಾಳ-9, ಬೃಂದಾವನ ಎಫ್‌ಪಿಒ-9, ಪಿಎಸಿಎಸ್ ಹೊಸೂರು-18, ಪಿಎಸಿಎಸ್ ಕುರ್ಡಿ-18, ಪಿಎಸಿಎಸ್ ಹರವಿ-9, ಪಿಎಸಿಎಸ್ ಚೀಕಲಪರ್ವಿ-9, ಪಿಎಸಿಎಸ್ ಹೀರೆಕೊಟ್ರೇಕಲ್-9, ಪರಿಶ್ರಮ ಎಫ್‌ಪಿಒ-18, ಒಜಿಜಿಎಸ್ ಅರಕೇರಾ-18, ಕಲ್ಪವೃಕ್ಷ ಎಫ್‌ಪಿಒ -18, ಟಿಎಪಿಸಿಎಮ್‌ಎಸ್ ದೇವದುರ್ಗ-18, ಪಿಎಸಿಎಸ್ ಹುಡಾ-18, ಪಿಎಸಿಎಸ್ ಹಂಚಿನಾಳ ಕ್ಯಾಂಪ-18 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ರೈತರಿಗೆ ವಿತರಿಸಲಾಗಿದೆ.

ಪಿಎಸಿಎಸ್ ದೇವಸುಗೂರು-18 ಪಿಎಸಿಎಸ್ ದಿನ್ನಿ-9, ಪಿಎಸಿಎಸ್ ತಲಮಾರಿ-18 ಒಜಿಜಿಎಸ್ ಕಲ್ಮಲಾ-9 ಪಿಎಸಿಎಸ್ ಗಾಣಧಾಳ-9, ಬೃಂದಾವನ ಎಫ್‌ಪಿಒ-9, ಪಿಎಸಿಎಸ್ ಕುರ್ಡಿ-18, ಪಿಎಸಿಎಸ್ ಹರವಿ-9, ಪಿಎಸಿಎಸ್ ಚೀಕಲಪರ್ವಿ-9, ಪಿಎಸಿಎಸ್ ಹೀರೆಕೊಟ್ರೇಕಲ್-18, ಪರಿಶ್ರಮ ಎಫ್‌ಪಿಒ-18, ಒಜಿಜಿಎಸ್ ಅರಕೇರಾ-18, ಕಲ್ಪವೃಕ್ಷ ಎಫ್‌ಪಿಒ-18, ಪಿಎಸಿಎಸ್ ಗೋನಾವರ-18, ಟಿಎಪಿಸಿಎಮ್‌ಎಸ್ ಸಿಂಧನೂರು-18, ಪಿಎಸಿಎಸ್ ಜವಳಗೇರಾ- 18, ಪಿಎಸಿಎಸ್ ಸಿಂಧನೂರು-18, ಸುಭಿಕ್ಷ ಎಫ್‌ಪಿಒಗೆ 18 ಮೆಟ್ರಿಕ್ ಟನ್ ಡಿ.ಎ.ಪಿ ಗೊಬ್ಬರವನ್ನು ರೈತರಿಗೆ ವಿತರಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD