Home » ಲೈವ್ ನ್ಯೂಸ್ » ರಾಯಚೂರು ಉತ್ಸವ: ಜ.26ರವರೆಗೆ ಕ್ರಿಕೆಟ್ ಪಂದ್ಯ

ರಾಯಚೂರು ಉತ್ಸವ: ಜ.26ರವರೆಗೆ ಕ್ರಿಕೆಟ್ ಪಂದ್ಯ

Facebook
X
WhatsApp
Telegram

ರಾಯಚೂರು.08.ಜನವರಿ.26: ರಾಯಚೂರು ಉತ್ಸವ ಅಂಗವಾಗಿ ಕ್ರೀಡಾ ಪಂದ್ಯ ಕಾರ್ಯಕ್ರಮ ನಡೆತಿದೆ. ರಾಯಚೂರು ಜಿಲ್ಲೆಯಲ್ಲಿ ಜನವರಿ-2026ರ ಮಾಹೆಯಲ್ಲಿ ಜರಗುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026 ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜನವರಿ 26ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಅಂತರ ಇಲಾಖೆಗಳ ಕ್ರಿಕೆಟ್ ಕ್ರೀಡಾ ಕೂಟವು ಸರ್ಕಾರಿ ಇಲಾಖೆಗಳಿಂದ ನಡೆಯುತ್ತಿದೆ.

ಈ ಪಂದ್ಯದಲ್ಲಿ ಭಾಗವಹಿಸಲು ಇಚ್ಚಿಸುವವರು ಪಂದ್ಯದ ನೋಡಲ್ ಅಧಿಕಾರಿ ಕ್ರೀಡಾ ಇಲಾಖೆಯ ಸೂಪರಿಡೆಂಟ್ ಸಂತೋಷ ಕರ್ಮೂಡಿ ಮೊ.6362238100 ಇವರಿಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology